ದೇಶNCP-BJP ಮೈತ್ರಿ MVA ಗೆ ತಳಮಳ: ಸುಪ್ರಿಯಾ ಸುಳೆಗೆ ಸಿಎಂ ಸ್ಥಾನ? ಸ್ಪಷ್ಟನೆ ಕೋರಿದ ಕಾಂಗ್ರೆಸ್
ಪಕ್ಷದ ಮುಂದಿನ ರಾಜಕೀಯ ನಿಲುವು ಅಥವಾ ಮೈತ್ರಿ ಕುರಿತು ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ನಾಯಕರು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಕೋರಿದ್ದಾರೆ.