ದೇಶಕೋವಾಕ್ಸಿನ್ ಕುರಿತು ತಪ್ಪುದಾರಿಗೆಳೆಯುವ ಅಧ್ಯಯನ: BHU ಸಂಶೋಧಕರ ವಿರುದ್ಧ ICMR ಕಾನೂನು ಕ್ರಮದ ಎಚ್ಚರಿಕೆ
ವಯಸ್ಕರು ಮತ್ತು ಹದಿಹರೆಯದವರಲ್ಲಿ ಕೋವಾಕ್ಸಿನ್ನ ದೀರ್ಘಾವಧಿಯ ಸುರಕ್ಷತಾ ವಿಶ್ಲೇಷಣೆ ಕುರಿತು ಇತ್ತೀಚೆಗೆ ಪ್ರಕಟವಾದ BHU ಅಧ್ಯಯನವನ್ನು ಕಳಪೆ ಮಟ್ಟದಾಗಿದೆ ಎಂದು ಸೋಮವಾರ ಹೇಳಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಲೇಖನವನ್ನು ತಪ್ಪಾಗಿ ಒಪ್ಪಿಕೊಳ್ಳಲಾಗಿದೆ ಹೇಳಿದೆ.