ಸಿನಿಮಾ ಸುದ್ದಿಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ಜಾಗಕ್ಕೆ ನಯನತಾರಾ ಆಯ್ಕೆ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್ ' ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬಂತಹ ಸುದ್ದಿ ಹರಿದಾಡುತಿತ್ತು. ಆದರೆ, ಇದೀಗ ಆ ಜಾಗಕ್ಕೆ ನಯನತಾರಾ ಫಿಕ್ಸ್ ಆಗಿದ್ದಾರೆ.