ರಾಜ್ಯಏರೋ ಇಂಡಿಯಾ ಐಡೆಕ್ಸ್: Koorma amphibious crawler robot ಪ್ರದರ್ಶನ
ನೀರೊಳಗಿನ ತಪಾಸಣೆ, ಸಮುದ್ರ ಪರಿಶೋಧನೆ ಅಥವಾ ನದಿಯ ಹೊಳೆಯನ್ನು ದಾಟಬೇಕಾದರೆ, ಕೂರ್ಮಾ ನೀರಿಗೆ ಇಳಿಯುತ್ತದೆ, ಮಣ್ಣು, ನೀರಿನ ವೇಗವನ್ನು ಪರೀಕ್ಷಿಸುತ್ತದೆ ಮತ್ತು ಸಶಸ್ತ್ರ ಸಿಬ್ಬಂದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಖರವಾದ ಮಾಹಿತಿಯನ್ನು ನೀಡುತ್ತದೆ.