ಸಿನಿಮಾ ಸುದ್ದಿಹೃದಯಾಘಾತದಿಂದ ಪತ್ರಕರ್ತ ಕೆ.ಜೆ ಕುಮಾರ್ ನಿಧನ: ಕನ್ನಡದಲ್ಲಿ ಸಂತಾಪ ಸೂಚಿಸಿದ ನಟ ರಜನಿಕಾಂತ್
ಮೈಸೂರಿನ ಯಾದವಗಿರಿಯ ನಿವಾಸಿ, ಪತ್ರಕರ್ತ ಕೆ.ಜೆ. ಕುಮಾರ್ (74) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆತರಲಾಗಿತ್ತು.