ಸಿನಿಮಾ ಸುದ್ದಿ34 ವರ್ಷಗಳ ನಂತರ 'ಬೆಟ್ಟದ ಹೂವು' ಶೂಟಿಂಗ್ ಜಾಗಕ್ಕೆ ಪವರ್ ಸ್ಟಾರ್ ಭೇಟಿ: ವಿಡಿಯೋ ವೈರಲ್!
ಸದ್ಯ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಪುನೀತ್ ರಾಜ್ ಕುಮಾರ್,34 ವರ್ಷಗಳ ಬಳಿಕ ಬೆಟ್ಟದ ಹೂವು ಸಿನಿಮಾದ ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಆ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.