• Tag results for ತಜ್ಞರು

ಕೋವಿಡೋತ್ತರ ಆರೋಗ್ಯ ಸಮಸ್ಯೆಗಳಿಗೆ ನಿಗಾ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ: ತಜ್ಞರು 

ಕೋವಿಡ್‌-19ನ ಮಧ್ಯಮ ಮತ್ತು ದೀರ್ಘಕಾಲೀನ ಪರಿಣಾಮಗಳಿಗೆ ಪುನರ್ವಸತಿಗೆ ಆದ್ಯತೆ ನೀಡುವಂತೆ ಮತ್ತು ಕೋವಿಡ್ ನ ದೀರ್ಘಾವಧಿ ಪರಿಣಾಮ ಕುರಿತು ಮಾಹಿತಿಯನ್ನು ಹೆಚ್ಚು ವ್ಯವಸ್ಥಿತವಾಗಿ ಸಂಗ್ರಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ದೇಶಗಳಿಗೆ ಹೇಳಿದೆ.

published on : 13th February 2021

ಬೊಜ್ಜು ಹೊಂದಿರುವವರ ಮೇಲೆ ಕೊರೋನಾ ಲಸಿಕೆ ಪರಿಣಾಮ ಬೀರುವುದಿಲ್ಲವೇ...?

ಬೊಜ್ಜು ಹೊಂದಿರುವ ವ್ಯಕ್ತಿಗಳ ಮೇಲೆ ಕೊರೊನಾ ಲಸಿಕೆ ಪೂರ್ಣ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

published on : 13th February 2021

ಹಿಮಸ್ಫೋಟದ ಅಧ್ಯಯನ: ಜೋಷಿಮಠ- ತಪೋವನಕ್ಕೆ ತಜ್ಞರ ಎರಡು ತಂಡ ಪ್ರಯಾಣ

ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಭೀಕರ ಹಿಮನದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಹಿಮನದಿ ತಜ್ಞರ 2 ತಂಡ ಉತ್ತರಖಂಡಕ್ಕೆ ತೆರಳಲಿದೆ.

published on : 8th February 2021

ಭಾರತಕ್ಕೆ ಶೀಘ್ರವೇ ಮತ್ತೆರಡು ಕೋವಿಡ್-19 ಲಸಿಕೆ ದೊರೆಯುವ ಸಾಧ್ಯತೆ: ತಜ್ಞರು

ಭಾರತಕ್ಕೆ ಶೀಘ್ರವೇ ಮತ್ತೆರಡು ಕೋವಿಡ್-19 ಲಸಿಕೆಗಳು ದೊರೆಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. 

published on : 6th February 2021

ಕೋವಿಡ್ ಲಸಿಕೆ ಸಾವಿನ ಸಂಬಂಧ ತನಿಖೆ ಪಾರದರ್ಶಕವಾಗಿರಲಿ: ತಜ್ಞರ ಅಭಿಪ್ರಾಯ

ಕೋವಿಡ್ 19  ಗಾಗಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ.

published on : 2nd February 2021

ಕೊರೋನಾ ಲಸಿಕೆ ಪಡೆದಿದ್ದೀರಾ? ಹಾಗಾದರೆ, ಗರ್ಭಧಾರಣೆ ಯೋಜನೆ ಕನಿಷ್ಟ 2 ತಿಂಗಳು ಮುಂದೂಡಿ!

ಕೆಲ ಕೊರೋನಾ ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಈ ನಡುವಲ್ಲೇ ಭಾರತದಲ್ಲಿಯೂ ಸ್ತ್ರೀರೋಗ ತಜ್ಞರೂ ಕೂಡ ಕೊರೋನಾ ಲಸಿಕೆ ಪಡೆದವರು ಕನಿಷ್ಟವೆಂದರೂ ಗರ್ಭಧಾರಣೆ ಯೋಜನೆಯನ್ನು 2 ತಿಂಗಳು ಮುಂದೂಡುವಂತೆ ಒತ್ತಾಯಿಸಿದ್ದಾರೆ. 

published on : 29th January 2021

ಶಾಲೆಗಳ ಸಂಪೂರ್ಣ ಆರಂಭಕ್ಕೆ ತಜ್ಞರ ಒತ್ತಾಯ: ಶಿಕ್ಷಣ ಇಲಾಖೆಯಿಂದ ಇಂದು ಮಹತ್ವದ ನಿರ್ಣಯ ಸಾಧ್ಯತೆ

ರಾಜ್ಯದಲ್ಲಿ ಶಾಲೆಗಳನ್ನು ಸಂಪೂರ್ಣವಾಗಿ ಪ್ರಾರಂಭಿಸುವಂತೆ ತಜ್ಞರು ಒತ್ತಾಯಿಸಿದ್ದು, ಈ ಕುರಿತಂತೆ ರಾಜ್ಯ ಶಿಕ್ಷಣ ಇಲಾಖೆಯು ಗುರುವಾರ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. 

published on : 28th January 2021

ಪ್ರಮುಖ ಆರ್ಥಿಕ ತಜ್ಞರೊಂದಿಗೆ ಶುಕ್ರವಾರ ಪ್ರಧಾನಿ ಮೋದಿ ಸಮಾಲೋಚನೆ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶದ ಪ್ರಮುಖ ಆರ್ಥಿಕ ತಜ್ಞರು ಹಾಗೂ ವಿವಿಧ ವಲಯಗಳ ಪರಿಣತರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ಸಭೆ ನಡೆಸಲಿದ್ದಾರೆ.

published on : 6th January 2021

ಹೊಸ ಕೊರೋನಾ ವೈರಾಣುವನ್ನು ಪತ್ತೆ ಮಾಡುವಲ್ಲಿ ಭಾರತ ಕೈತಪ್ಪಿರಬಹುದು: ತಜ್ಞರು

ಹೊಸ ಮಾದರಿಯ ಕೊರೋನಾ ವೈರಾಣುವನ್ನು ಪತ್ತೆ ಮಾಡುವುದರಲ್ಲಿ ಭಾರತ ಎಡವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

published on : 22nd December 2020

ವಿವಿಧ ರಾಜ್ಯಗಳಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದಂತೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ಶುರು? ತಜ್ಞರು ಏನಾಂತರೆ?

ನವೆಂಬರ್ 16 ರಂದು ತಿಂಗಳಿನಲ್ಲಿ ನಾಲ್ಕು ತಿಂಗಳುಗಳಲ್ಲೇ ಅತಿ ಕಡಿಮೆ ಎನ್ನಲಾದ ಕೇವಲ 28,609 ಹೊಸ ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದರೂ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಪ್ರತಿದಿನ 38 ಸಾವಿರದಿಂದ 46 ಸಾವಿರ ಹೊಸ ಪ್ರಕರಣ ಕಂಡುಬರುತ್ತಿದ್ದು, ದೇಶದಲ್ಲಿ ಮಾರಕ ಸೋಂಕಿನ ಎರಡನೇ ಹಂತದ ಆರಂಭದ ಬಗ್ಗೆ ಕಳವಳ ಮೂಡಿಸಿದೆ.

published on : 23rd November 2020

'ಕೃಷಿ ತಜ್ಞರೇ ಕೃಷಿಗೆ ವೈದ್ಯರಾಗಬೇಕು: ಬಿ.ಸಿ.ಪಾಟೀಲ್

ಕೃಷಿ ತಜ್ಞರೇ ಕೃಷಿಗೆ ವೈದ್ಯರಾಗಬೇಕು. ಕೃಷಿ ವಿಜ್ಞಾನಿಗಳು ಕೃಷಿ ಪ್ರೊಫೆಸರ್ ಗಳು ವಿಶ್ವವಿದ್ಯಾಲಯದ ಕಾಂಪೌಂಡ್ ಬಿಟ್ಟು ಹೊರಬರಬೇಕು. ತಮ್ಮ ಜ್ಞಾನವನ್ನು ಸಮಗ್ರವಾಗಿ ರೈತರಿಗೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

published on : 17th November 2020

ಮೊದಲು ಕಾಲೇಜು ಪುನಾರಂಭಿಸಿ, ನಂತರ ಶಾಲೆ ತೆರೆಯಿರಿ: ಶಿಕ್ಷಣ ತಜ್ಞರು

ರಾಜ್ಯದಲ್ಲಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಶಾಲೆಗಳನ್ನು ಯಾವಾಗ ತೆರೆಯಬೇಕು ಎಂಬ ದಿನಾಂಕವನ್ನು ತಿಳಿಸಿಲ್ಲ.

published on : 9th October 2020

ವಿದ್ಯುತ್ ದರ ಹೆಚ್ಚಿಸಲು ಇದು ಸರಿಯಾದ ಸಮಯವಲ್ಲ: ತಜ್ಞರು

ಕರ್ನಾಟಕದ ವಿವಿಧ ಎಸ್ಕಾಂಗಳು (ವಿದ್ಯುತ್ ಸರಬರಾಜು ಕಂಪನಿಗಳು) ವಿದ್ಯುತ್ ದರವನ್ನು ಆದಷ್ಟು ಬೇಗ ಪರಿಷ್ಕರಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಕೋರಿವೆ

published on : 29th September 2020

ಕೋವಿಡ್-19 ಸಾಂಕ್ರಾಮಿಕ: ಜನತೆಯಲ್ಲಿ ಹೆಚ್ಚಿದ ಆತಂಕ, ಖಿನ್ನತೆ; ತಜ್ಞರು ಏನಂತಾರೆ?

ಕೋವಿಡ್-19 ಸಾಂಕ್ರಾಮಿಕ ರೋಗ ಹಲವರ ಮೇಲೆ ಮಾನಸಿಕ ಅನಾರೋಗ್ಯ ತಂದಿರುವುದಂತೂ ಸತ್ಯ. ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಶೇಕಡಾ 40ರಷ್ಟು ಮಂದಿ ಸಣ್ಣ ಪ್ರಮಾಣದಿಂದ ತೀವ್ರ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ.

published on : 17th September 2020

ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಕೋವಿಡ್-19 ಸಾಂಕ್ರಾಮಿಕ ಇನ್ನಷ್ಟು ಹರಡಲಿದೆಯೇ?:ತಜ್ಞರು ಏನಂತಾರೆ?

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ 9 ಸಾವಿರದ 386 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 9 ಸಾವಿರದ 792ಕ್ಕೇರಿದೆ.

published on : 29th August 2020
1 2 >