ದೇಶDelhi Gymkhana Club ವಿವಾದ: ಏಕಾಏಕಿ ತೆರವುಗೊಳಿಸಲ್ಲ, ಕಾನೂನು ಪ್ರಕಾರವೇ ಕ್ರಮ; ಹೈಕೋರ್ಟ್ಗೆ ಕೇಂದ್ರದ ಭರವಸೆ..!
ಮೊದಲು ಕಾನೂನುಬದ್ಧ ನೋಟಿಸ್ ನೀಡಬೇಕಾಗುತ್ತದೆ. ಹೀಗಾಗಿ ಕಾನೂನು ಪ್ರಕ್ರಿಯೆ ಅನುಸರಿಸದೇ ಕ್ಲಬ್ ವಶಕ್ಕೆ ಪಡೆಯುವುದಿಲ್ಲ. ಜೂನ್ 5ರಂದು ತಕ್ಷಣ ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.