ವಿದೇಶಅಮೆರಿಕದಲ್ಲಿ ಭಾರತೀಯ ವೈದ್ಯನಿಂದ ನಾಚಿಕೆಗೇಡಿನ ಕೃತ್ಯ: ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಮಹಿಳೆಯರ ವಿಡಿಯೋ ಸೆರೆ, ಜೈಲು ಶಿಕ್ಷೆ!
ಮಹಿಳೆಯರ ಶೌಚಾಲಯಗಳಲ್ಲಿ ಕ್ಯಾಮೆರಾ ಇಟ್ಟು ರಹಸ್ಯವಾಗಿ ರೆಕಾರ್ಡ್ ಮಾಡಿದ ಆರೋಪದ ಮೇಲೆ ಅಮೆರಿಕದ ಓಹಿಯೋದಲ್ಲಿ ಭಾರತೀಯ-ಅಮೇರಿಕನ್ ವೈದ್ಯನೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವೈದ್ಯನನ್ನು ಅದ್ವೈತ್ ದೇಶ್ಮುಖ್ ಎಂದು ಗುರುತಿಸಲಾಗಿದೆ.