Advertisement
ಕನ್ನಡಪ್ರಭ >> ವಿಷಯ

ಮನರಂಜನೆ

Prabhash, Yash

ಒಂದೇ ಚಿತ್ರದಲ್ಲಿ ರಾಕಿ ಭಾಯ್- ಬಾಹುಬಲಿ?  Dec 25, 2018

ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

Anup Bhandari , Sudeep

ನಿರ್ದೇಶಕ ಅನೂಪ್ ಭಂಡಾರಿ, ಸುದೀಪ್ ಕಾಂಬಿನೇಷನ್ 'ಬಿಲ್ಲ ರಂಗ ಬಾಷ ' ಪೋಸ್ಟರ್ ಬಿಡುಗಡೆ  Dec 21, 2018

ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಿಲ್ಲ ರಂಗ ಬಾಷ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.

Digant, Aindrita Ray

ಐಂದ್ರಿತಾ ರೇ-ದಿಗಂತ್‌ಗೆ ಅರಿಶಿಣ ಶಾಸ್ತ್ರ; ನಂದಿಬೆಟ್ಟದ ಬಳಿ ವಿವಾಹ  Dec 12, 2018

ಮತ್ತೊಂದು ತಾರಾ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗುತ್ತಿದೆ. ಐಂದಿತ್ರಾ ರೇ ಹಾಗೂ ದಿಗಂತ್ ಇಂದು ಮದುವೆ ಆಗುತ್ತಿದ್ದಾರೆ.

Vinay Rajkumar

ವರ್ಷಾಂತ್ಯಕ್ಕೆ'ಅನಂತು v/s ನುಸ್ರತ್' ಚಿತ್ರ ಬಿಡುಗಡೆ  Dec 03, 2018

ಈ ತಿಂಗಳು ಕನ್ನಡ ಚಿತ್ರಪ್ರೇಮಿಗಳಿಗೆ ಸುಗ್ಗಿಯ ಕಾಲ. ಇದೇ ವಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್, ಧನಂಜಯ್ ನಟನೆಯ ಭೈರವ ಗೀತಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ಬಿಡುಗಡೆಯಾಗಲಿದೆ.

Manoranjan

ಮುಂದಿನ ವರ್ಷ ಮನೋರಂಜನ್ ಪುಲ್ ಬ್ಯುಸಿ, ನಾಲ್ಕು ಚಿತ್ರಗಳಿಗೆ ಸಹಿ!  Nov 29, 2018

ಅನಾರೋಗ್ಯದ ಕಾರಣ ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಮನೋರಂಜನ್, ಮತ್ತೇ ಕಂಬ್ಯಾಕ್ ಆಗುತ್ತಿದ್ದಾರೆ. ಮುಂದಿನ ವರ್ಷ ನಾಲ್ಕು ಚಿತ್ರಗಳಿಗೆ ಅವರು ಈಗ್ಗಾಗಲೇ ಸಹಿ ಮಾಡಿದ್ದಾರೆ.

Hamsalekha

'ಶಂಕುತಲೆ' ಸಿನಿಮಾಕ್ಕೆ ಹೊಸ ಹಿರೋಯಿನ್ ಹುಡುಕಾಟದಲ್ಲಿ ಹಂಸಲೇಖ!  Nov 12, 2018

ಕನ್ನಡ ಚಿತ್ರರಂಗದ ನಾದಬ್ರಹ್ಮ ಎಂದೇ ಖ್ಯಾತಿಯಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಈಗ ನಿರ್ದೇಶಕರಾಗುತ್ತಿದ್ದಾರೆ.

Richa Chadha

ಕೇರಳದಿಂದ ಕರ್ನಾಟಕಕ್ಕೆ 'ಶಕೀಲಾ 'ಚಿತ್ರದ ಶೂಟಿಂಗ್ ಸ್ಥಳಾಂತರದಿಂದ ಗೊತ್ತಿಲ್ಲದ ಸ್ಥಳಗಳ ಪತ್ತೆ- ನಿರ್ದೇಶಕ  Nov 08, 2018

'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರದಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

Puneeth Rajkumar

34 ವರ್ಷಗಳ ನಂತರ 'ಬೆಟ್ಟದ ಹೂವು' ಶೂಟಿಂಗ್ ಜಾಗಕ್ಕೆ ಪವರ್ ಸ್ಟಾರ್ ಭೇಟಿ: ವಿಡಿಯೋ ವೈರಲ್!  Nov 08, 2018

ಸದ್ಯ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಪುನೀತ್ ರಾಜ್ ಕುಮಾರ್,34 ವರ್ಷಗಳ ಬಳಿಕ ಬೆಟ್ಟದ ಹೂವು ಸಿನಿಮಾದ ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಆ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Sudeep

ಮುಂದಿನ ವಾರ ಹಾಲಿವುಡ್ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಭಾರತಕ್ಕೆ ಆಗಮನ  Nov 06, 2018

ಕಿಚ್ಚ ಸುದೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಪೈಲ್ವಾನ್ ಚಿತ್ರಕ್ಕಾಗಿ ನಿರ್ದೇಶಕ ಎಸ್. ಕೃಷ್ಣ ಹಾಲಿವುಡ್ ನಿಂದ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಅವರನ್ನು ಕರೆಯಿಸುತ್ತಿದ್ದಾರೆ.

Page 1 of 1 (Total: 9 Records)

    

GoTo... Page


Advertisement
Advertisement