ವಿವಾದಗಳಿಂದಲೇ ಸದಾಕಾಲ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಇದೀಗ ಸೇನೆ ವಿರುದ್ಧವೇ ಗಂಭೀರ ಆರೋಪವನ್ನು ಮಾಡಿದ್ದು, ಯೋಧರನ್ನು ಅತ್ಯಾಚಾರಿಗಳೆಂದು ಟೀಕಿಸಿದ್ದಾರೆ...