ಲಂಕಾದಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆಯ ಪದಚ್ಯುತಿಯಿಂದ ಉಂಟಾಗಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಸತ್ ಕಾರ್ಯಕಲಾಪ ರದ್ದು ಆದೇಶವನ್ನು ಲಂಕಾ ಅಧ್ಯಕ್ಷ ಮೈತ್ರಿಪಾಲ ಹಿಂಪಡೆದಿದ್ದಾರೆ.