ದೇಶಭಾರತ್ ಜೋಡೋ ಯಾತ್ರೆ ಎಫೆಕ್ಟ್: ಲಡಾಖ್ ಚುನಾವಣೆಯಲ್ಲಿ ಎನ್ ಸಿ, ಕಾಂಗ್ರೆಸ್ ಮೈತ್ರಿ ಕ್ಲೀನ್ ಸ್ವೀಪ್
ಕಾರ್ಗಿಲ್ನ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್(ಎಲ್ಎಚ್ಡಿಸಿ) ಚುನಾವಣೆಯಲ್ಲಿ ಕಾಂಗ್ರೆಸ್ ಹಲವು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ನೇರ ಪರಿಣಾಮ...