ಸಿನಿಮಾ ಸುದ್ದಿಶಶಿಧರ ನಿರ್ದೇಶನದ ಚೊಚ್ಚಲ ಮಲಯಾಳಂ 'ಸಿಬಿಲ್ ಸ್ಕೋರ್' ಚಿತ್ರದಲ್ಲಿ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಶ್ರೀನಾಥ್ ಭಾಸಿ
CIBIL ಸ್ಕೋರ್ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಾಸಿ ನಟಿಸಿದ್ದಾರೆ. ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಯಿತು.