ವಿದೇಶಪಾಕ್ ತೊಡೆಯೇರಿ ಕುಳಿತ ಬಾಂಗ್ಲಾ: ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ವಿಷಕಾರಿದ ಮುಹಮ್ಮದ್ ಯೂನಸ್
ಅಮೆರಿಕದಲ್ಲಿ ಮುಹಮ್ಮದ್ ಯೂನಸ್ಭಾರತದ ವಿರುದ್ಧ ವಿಷಕಾರಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಪ್ರಸ್ತುತ ಹದಗೆಟ್ಟಿವೆ. ಬದಲಾವಣೆಗಾಗಿ ಹೋರಾಟ ನಡೆದಿದ್ದರೂ ಸಹ ಭಾರತ ವಿದ್ಯಾರ್ಥಿ ಪ್ರತಿಭಟನೆ ಸಹಿಸಲಿಲ್ಲ.