ದೇಶ'ನಿನ್ನ ಚಿಕ್ಕಪ್ಪ ಒಬ್ಬ ಕಳ್ಳ': ಶಾಲೆಯಲ್ಲಿ ತನ್ನನ್ನು ರೇಗಿಸಿದ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದ ಪ್ರಿಯಾಂಕಾ ಗಾಂಧಿ!
ತುರ್ತು ಪರಿಸ್ಥಿತಿಯ ನಂತರ ತಾವು ಶಾಲೆಗೆ ಬಂದಾಗ, ತಮ್ಮ ಪಕ್ಕದಲ್ಲಿ ಯಾರೂ ಕುಳಿತುಕೊಳ್ಳಲಿಲ್ಲ. ಅಲ್ಲದೆ, ತಮ್ಮ ಏಳನೇ ಹುಟ್ಟುಹಬ್ಬದಂದು, ಒಬ್ಬರನ್ನು ಹೊರತುಪಡಿಸಿ, ತಮ್ಮ ಸ್ನೇಹಿತರಲ್ಲಿ ಯಾರೊಬ್ಬರೂ ಜೊತೆಗೆ ಬರಲಿಲ್ಲ ಎಂದು ರಾಹುಲ್ ಹೇಳಿದರು.