ಸಿನಿಮಾ ಸುದ್ದಿನೆಟ್ಫ್ಲಿಕ್ಸ್ನಲ್ಲಿ ಪಾಕ್ ವೆಬ್ ಸಿರೀಸ್ ನಿಷೇಧಿಸಿ: ಪ್ರಧಾನಿ ಮೋದಿಗೆ ಭಾರತೀಯ ಸಿನೆಮಾ ಕಾರ್ಮಿಕರ ಸಂಘಟನೆ ಪತ್ರ!
ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನೆಟ್ಫ್ಲಿಕ್ಸ್ ಇಂಡಿಯಾಗೂ ಕಳುಹಿಸಲಾದ ಈ ಪತ್ರದಲ್ಲಿ, ಪಾಕಿಸ್ತಾನವನ್ನು "ಭಯೋತ್ಪಾದಕ ರಾಷ್ಟ್ರ" ಎಂದು ಕರೆದಿರುವ AICWA, ಅದು ಎಂದಿಗೂ ಭಾರತದ ಒಳಿತನ್ನು ಬಯಸುವುದಿಲ್ಲ ಎಂದು ಹೇಳಿದೆ.