ಸಿನಿಮಾ ಸುದ್ದಿಸ್ಯಾಂಡಲ್ವುಡ್ಗೆ ಉತ್ತಮ ಸಿನಿಮಾ ಮೂಲಕ ಎಂಟ್ರಿ ಆಗಬೇಕೆಂದು ಬಯಸಿದ್ದೆ: ಲವ್ 360 ಸಿನಿಮಾದ ನಟ ಪ್ರವೀಣ್
ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೀಣ್ ಅವರಿಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ವಿಶೇಷವಾದ ಒಲವಿತ್ತು. ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಅವರ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ 'ಲವ್ 360' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪ್ರವೀಣ್ ಪ್ರವೇಶಿಸುತ್ತಿದ್ದಾರೆ.