• Tag results for ಹೊಟ್ಟೆ

ಜೀರ್ಣಕ್ರಿಯೆ ಸುಲಭವಾಗಿಸಲು ಹೊಟ್ಟೆಯ ಆರೋಗ್ಯ ಕಾಪಾಡುವುದು ಹೇಗೆ?

ಮನುಷ್ಯನ ದೇಹದಲ್ಲಿ ಪ್ರಮುಖ ಅಂಗಗಳಲ್ಲಿ ಹೊಟ್ಟೆ ಕೂಡ ಒಂದಾಗಿದ್ದು, ಅತ್ಯಂತ ಪ್ರಮುಖವಾಗಿದೆ. ನಾವು ಸೇವಿಸುವ ಆಹಾರವನ್ನು ಸರಿಯಾದ ರೀತಿಯಲ್ಲಿ ತನ್ನಲ್ಲಿ ಶೇಖರಣೆ ಮಾಡಿ ಅದನ್ನು ಜೀರ್ಣವಾಗುವಂತೆ ನೋಡಿಕೊಂಡು ನಮ್ಮ ಇಡೀ ದೇಹಕ್ಕೆ ಶಕ್ತಿ ಸಂಚಾರವನ್ನು ಏರ್ಪಡಿಸುವ ಕಾರ್ಯವನ್ನು ಹೊಟ್ಟೆ ಮಾಡುತ್ತದೆ...

published on : 17th January 2020

ಚಿದಂಬರಂಗೆ ಅನಾರೋಗ್ಯ, ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು

ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರಿಗೆ ಸೋಮವಾರ ಹಠಾತ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 28th October 2019

'ನಾವು ರಾತ್ರೋ ರಾತ್ರಿ ಶ್ರೀಮಂತರಾದವರಲ್ಲ: ನನ್ನ ಮಗನ ಬೆಳವಣಿಗೆ ನೋಡಿ ಬಿಜೆಪಿಯವರಿಗೆ ಹೊಟ್ಟೆಕಿಚ್ಚು'

ಬಿಜೆಪಿ ಅಥವಾ ಬೇರೆ ಯಾರೇ ಆಗಲಿ ನನ್ನ ಮಗನನ್ನು ಏನೂ ಮಾಡಲು ಸಾಧ್ಯವಿಲ್ಲ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ.

published on : 3rd September 2019

22 ವರ್ಷದ ಮಹಿಳೆ ಹೊಟ್ಟೆಯಲ್ಲಿ 1.68 ಕೆಜಿ ಚಿನ್ನಾಭರಣ ಪತ್ತೆ, ಭಯಭೀತರಾದ ವೈದ್ಯರು!

ಒಂದು ಗಂಟೆ ಹದಿನೈದು ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ 22 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 1.68 ಕೆಜಿ ಚಿನ್ನಾಭರಣವನ್ನು ವೈದ್ಯರು ಹೊರತೆಗೆದಿದ್ದಾರೆ.

published on : 26th July 2019

ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಬೇಕೆಂದು ನಿರ್ಮಾಪಕರೊಬ್ಬರು ಹೇಳಿದ್ರು: ಮಲ್ಲಿಕಾ ಶೆರಾವತ್

ಸಹ ನಟನ ಜೊತೆ ಮಲಗಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಚಿತ್ರದಿಂದ ಕೈಬಿಡಲಾಗಿತ್ತು ಅಂತ ಬಾಲಿವುಡ್ ನ ಹಾಟ್ ನಟಿ ಮಲ್ಲಿಕಾ ಶೆರಾವತ್ ಈ ಹಿಂದೆ ಆರೋಪಿಸಿದ್ದು ಇದೀಗ ನಿರ್ಮಾಪಕರೊಬ್ಬರು ನನ್ನ...

published on : 1st July 2019

ವ್ಯಕ್ತಿಯ ಹೊಟ್ಟೆಯಿಂದ ಚಾಕು, ಸ್ಕ್ರೂ ಡ್ರೈವರ್, ಟೂತ್ ಬ್ರಷ್, ಸ್ಪೂನ್ ಹೊರತೆಗೆದ ಹಿಮಾಚಲ ಪ್ರದೇಶದ ವೈದ್ಯರು

ವ್ಯಕ್ತಿಯೋರ್ವನ ಹೊಟ್ಟೆಯಿಂದ ವೈದ್ಯರು ಚಾಕು, 8 ಸ್ಪೂನ್, 2 ಸ್ಕ್ರೂಡ್ರೈವರ್, 2 ಟೂತ್ ಬ್ರಷ್ ತೆಗೆದಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

published on : 25th May 2019

ಹೈದರಾಬಾದ್ ವೈದ್ಯರ ಯಡವಟ್ಟು, 9 ಇಂಚಿನ ಇಕ್ಕಳ ರೋಗಿ ಹೊಟ್ಟೆಯಲ್ಲೇ ಬಿಟ್ಟರು!

ವೈದ್ಯರ ನಿರ್ಲಕ್ಷ್ಯದಿಂದಾಗಿ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ(ನಿಮ್ಸ್)ಯಲ್ಲಿ ನಡೆದಿದ್ದು...

published on : 9th February 2019