ವಿದೇಶ1971 ರಲ್ಲಿ ಪಾಕ್ ವಿರುದ್ಧದ ಗೆಲುವು: ಮೋದಿ ಪೋಸ್ಟ್ ಗೆ ವಿರೋಧ; ಭಾರತದ ನೆರವಿನ ಇತಿಹಾಸ ಕಡೆಗಣಿಸಿದ ಬಾಂಗ್ಲಾ!
ಬಾಂಗ್ಲಾ ವಿಮೋಚನೆಗೆ ಭಾರತದ ಕೊಡುಗೆಯನ್ನೇ ಪ್ರಶ್ನಿಸುವಂತಹ ಮಾತುಗಳನ್ನಾಡಿರುವ ಆಸೀಫ್ ನಜ್ರುಲ್, ಈ ಗೆಲುವಿನಲ್ಲಿ ಭಾರತವು ಕೇವಲ ಮಿತ್ರರಾಷ್ಟ್ರವಾಗಿತ್ತು, ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಅವರು ಹೇಳಿದ್ದಾರೆ.