ರಾಜ್ಯ83ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹರಡಿದ ಕನ್ನಡದ ಕಂಪು
ಕನ್ನಡಿಗರ ಅಸ್ಮಿತೆಯಾದ 'ನುಡಿಹಬ್ಬದ ತೇರು' 27 ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿ, ಸಾಹಿತಿಗಳ ಬೀಡು ಮೈಸೂರಿಗೆ ಆಗಮಿಸಿದ್ದು, 3 ದಿನಗಳ ಕಾಲ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ಸಿಗಲಿದೆ...