- Tag results for Darling Krishna
![]() | ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ 'ಲವ್ ಮಾಕ್ಟೇಲ್ 2': world television premiereಇದೇ ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಹೊಚ್ಚ ಹೊಸ ಚಿತ್ರ ‘ಲವ್ ಮಾಕ್ಟೇಲ್ 2’ ಇದೇ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. |
![]() | 'ಲವ್ ಮಾಕ್ಟೇಲ್ 2' ಪ್ರೀಮಿಯರ್ ಶೋ ಟಿಕೆಟ್ ಭರ್ಜರಿ ಸೇಲ್: ಹೆಂಗೆ ನಾವು ಅಂತಿದ್ದಾರೆ ಪ್ರೊಡ್ಯೂಸರ್ ಕಪಲ್ಜಗತ್ತಿನಿಂದಲೇ ದೂರವಾಗಿರುವ ನಿಧಿಮಾಳನ್ನು ತನ್ನ ಉಸಿರಲ್ಲಿ ಬಚ್ಚಿಟ್ಟುಕೊಂಡಿರುವ ಆದಿ ಹೊಸ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾನೆ ಅನ್ನೋದೇ ಲವ್ ಮಾಕ್ಟೇಲ್-2 ಸಿನಿಮಾದ ಕಥಾಹಂದರ. ಸಿನಿಮಾ ಫೆ.11ರಂದು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. |
![]() | ಲವ್ ಮಾಕ್ಟೇಲ್-2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ: ಡಾರ್ಲಿಂಗ್ ಕೃಷ್ಣ ಗೆ ಬ್ರೇಕ್ ನೀಡಿದ್ದ ಪಾರ್ಟ್ 1ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ನಿರ್ಮಿಸಿದ್ದು, ಮುಖ್ಯ ಪಾತ್ರದಲ್ಲಿ ಕೃಷ್ಣ ಅವರಿಗೆ ನಟಿ ರೇಚೆಲ್ ಡೇವಿಡ್ ಸಾಥ್ ನೀಡಿದ್ದಾರೆ. |
![]() | 'ವಿಚ್ಛೇದನ, ಸಿಂಗಲ್ ಪೇರೆಂಟ್ ಸುತ್ತ ಶ್ರೀಕೃಷ್ಣ@ಜಿಮೇಲ್.ಕಾಮ್: ಸಂಬಂಧಗಳಿಗೆ ನಿರ್ದೇಶಕ ನಾಗಶೇಖರ್ ಹೊಸ ಆಯಾಮ'ನಟ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಸದ್ಯ ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್ ಡಾಟ್ ಕಾಮ್ ಸಿನಿಮಾ ಅಕ್ಟೋಬರ್ 15 ರಂದು ರಿಲೀಸ್ ಆಗಲಿದೆ. |
![]() | ಶಿವ ತೇಜಸ್ ನಿರ್ದೇಶನದ ಹೊಸ ಚಿತ್ರದಲ್ಲಿ 'ಡಾರ್ಲಿಂಗ್ ಕೃಷ್ಣ' ಗೆ ನಿಶ್ವಿಕಾ, ಮೇಘಾ ಶೆಟ್ಟಿ ನಾಯಕಿಯರು!ಶಿವತೇಜಸ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಹೀರೋ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದು. ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯಾರಾಗಿ ಅಭಿನಯಿಸುತ್ತಿದ್ದಾರೆ. |
![]() | ಡೈರೆಕ್ಟರ್ ಪಿ.ಸಿ. ಶೇಖರ್, 'ಲವ್ ಮಾಕ್ಟೇಲ್' ಕೃಷ್ಣ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ, ಮದಗಜ ಮತ್ತು ರೇಮೊ ಮೂರು ಸಿನಿಮಾಗಳು ಬಿಡುಗಡೆಗೆ ಕಾದುನಿಂತಿವೆ. ಅಲ್ಲದೆ ಮೆಡಿಕಲ್ ಥ್ರಿಲ್ಲರ್ ಸಿನಿಮಾ O2 ಸಿನಿಮಾದಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ. |
![]() | ''ಲವ್ ಮಿ or ಹೇಟ್ ಮಿ'' ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತಡಾರ್ಲಿಂಗ್ ಕೃಷ್ಣ, ರಚಿತಾ ರಾಮ್ ಅಭಿನಯದ "ಲವ್ ಮಿ or ಹೇಟ್ ಮಿ" ಮುಹೂರ್ತ ನೆರವೇರಿದೆ. ಬೆಂಗಳೂರಿನ ದೇವಾಲಯವೊಂದರಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದ್ದು, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. |
![]() | 'ಲವ್ ಮಾಕ್ ಟೇಲ್' ಕೃಷ್ಣ, ಪಿಸಿ ಶೇಖರ್, ಕಡ್ಡಿಪುಡಿ ಚಂದ್ರು ತಂಡದಿಂದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ!ಪಿ.ಸಿ ಶೇಖರ್ ನಿರ್ದೇಶಿಸುತ್ತಿರುವ ಹೊಸ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾವನ್ನು ಕಡ್ಡಿಪುಡಿ ಸಿನಿಮಾ ಖ್ಯಾತಿನ ನಟ ಚಂದ್ರು ನಿರ್ಮಿಸುತ್ತಿದ್ದಾರೆ. |
![]() | ಲವ್ ಮಾಕ್ಟೇಲ್-2 ನಿರ್ದೇಶನ ಸವಾಲಿನ ಸಂಗತಿ: ನಟ ಡಾರ್ಲಿಂಗ್ ಕೃಷ್ಣನಟ-ನಿರ್ದೇಶಕ ಕೃಷ್ಣ ಲವ್ ಮಾಕ್ಟೇಲ್-2 ಚಿತ್ರದ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದ್ದು, ಉಳಿದ ಪ್ಯಾಚ್ ವರ್ಕ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. |
![]() | ಹಲವರ ಹೃದಯ ಗೆಲ್ಲಲು 'ಲವ್ ಮಾಕ್ಟೇಲ್' ಅವಕಾಶ ನೀಡಿತು: ಡಾರ್ಲಿಂಗ್ ಕೃಷ್ಣಾಸ್ಯಾಂಡಲ್ವುಡ್ನ ಬಹುಬೇಡಿಕೆ ನಟರಲ್ಲಿ ಡಾರ್ಲಿಂಗ್ ಕೃಷ್ಣ ಹೆಸರು ಕೂಡ ಮುಂಚೂಣಿಯಲ್ಲಿದೆ. 2020ರ ಆರಂಭದಲ್ಲಿ ತೆರೆಕಂಡ ‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಡಿಮ್ಯಾಂಡ್ ಹೆಚ್ಚಿದೆ. |
![]() | ರೊಮ್ಯಾಂಟಿಕ್ ಡ್ರಾಮಾ 'ಲವ್ ಮಿ or ಹೇಟ್ ಮೀ': ಮೊದಲ ಬಾರಿಗೆ ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಒಟ್ಟಿಗೆ ತೆರೆ ಮೇಲೆ!ಲವ್ ಮಾಕ್ಟೇಲ್ ಚಿತ್ರ ಯಶಸ್ಸಿನ ಬಳಿಕ ಸಾಕಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ರೊಂದಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. |
![]() | ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್'ಗೆ ಕೊರೋನಾ ಸೋಂಕು ದೃಢಲವ್ ಮಾಕ್ಟೈಲ್ ಖ್ಯಾತ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್'ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. |
![]() | ಡಾರ್ಲಿಂಗ್ ಕೃಷ್ಣ ಅಭಿನಯದ ‘ಶುಗರ್ ಫ್ಯಾಕ್ಟರಿ’ಗೆ ಮುಹೂರ್ತ‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಮುಹೂರ್ತ ನೆರವೇರಿದೆ. |