social_icon
  • Tag results for Darling Krishna

Mr. ಬ್ಯಾಚುಲರ್ ಚಿತ್ರದ ಟ್ರೈಲರ್

ನಟ ಡಾರ್ಲಿಂಗ್ ಕೃಷ್ಣ ಮತ್ತು ನಿಮಿಕಾ ರತ್ನಾಕರ್ ಮತ್ತು ಮಿಲನಾ ನಾಗರಾಜ್ ಅಭಿನಯದ Mr. ಬ್ಯಾಚುಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಯ್ಡು ನಿರ್ದೇಶಿಸಿದ್ದಾರೆ.

published on : 31st December 2022

ದಿಲ್ ಪಸಂದ್ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್

ದಿಲ್ ಪಸಂದ್ ಚಿತ್ರದ ಮತ್ತೆ ಮತ್ತೆ ಮುದ್ದು ಮೋಹಕೆ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

published on : 9th November 2022

ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಚಿತ್ರದ ಟ್ರೈಲರ್

ಡಾರ್ಲಿಂಗ್ ಕೃಷ್ಣ, ಮೇಘಾಶೆಟ್ಟಿ, ನಿಶ್ವಿಕಾ ನಾಯ್ಡು ಅಭಿನಯದ 'ದಿಲ್ ಪಸಂದ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 2nd November 2022

ದಿಲ್ ಪಸಂದ್ ಚಿತ್ರದ ರಾಮಾ ರಾಮಾ ಹಾಡು 

ದಿಲ್ ಪಸಂದ್ ಚಿತ್ರದ ರಾಮಾ ರಾಮಾ ಹಾಡಿನ ಲಿರಿಕಲ್ ವಿಡಿಯೊ 

published on : 16th October 2022

ದಿಲ್ ಪಸಂದ್ ಚಿತ್ರದ ಟೀಸರ್

ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಅಭಿನಯದ ದಿಲ್ ಪಸಂದ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ.

published on : 6th October 2022

ದೇವರ ಪಾತ್ರದಲ್ಲಿ ಪುನೀತ್ 'ಲಕ್ಕಿಮ್ಯಾನ್' ಚಿತ್ರದ ಟ್ರೈಲರ್

ಡಾ. ಪುನೀತ್ ರಾಜಕುಮಾರ್ ಮತ್ತು ಡಾರ್ಲಿಂಗ್ ಕೃಷ್ಣ, ಸಂಗೀತಾ ಅಭಿನಯದ ಲಕ್ಕಿಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ.

published on : 1st September 2022

ಪುನೀತ್ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ 'ಲಕ್ಕಿಮ್ಯಾನ್' ಟೀಸರ್ 

ಪುನೀತ್ ರಾಜ್ ಕುಮಾರ್ ಮುಖ್ಯವಾದ ಪಾತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಟೀಸರ್ ಬಿಡುಗಡೆ 

published on : 25th July 2022

ದಿಲ್ ಪಸಂದ್ ಚಿತ್ರದ ಫಸ್ಟ್​ ಗ್ಲಿಂಪಸ್ ವಿಡಿಯೋ!

ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ದಿಲ್ ಪಸಂದ್ ಚಿತ್ರದ ಫಸ್ಟ್​ ಗ್ಲಿಂಪಸ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ.

published on : 12th June 2022

ಲವ್ ಮಾಕ್ಟೇಲ್ 2 ಚಿತ್ರದ ಟ್ರೈಲರ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ್ದಾರೆ.

published on : 1st February 2022

srikrishna@gmail.com ಚಿತ್ರದ ಟ್ರೈಲರ್

ನಟ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ಮೆನನ್ ಅಭಿನಯದ srikrishna@gmail.com ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ. 

published on : 4th October 2021

ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬಕ್ಕೆ 'ಶುಗರ್ ಫ್ಯಾಕ್ಟರಿ' ಟೀಸರ್

ನಟ ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದಂದು ಅವರು ನಾಯಕನಾಗಿ ಅಭಿನಯಿಸಿ ದ ಶುಗರ್ ಫ್ಯಾಕ್ಟರಿ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಕಷ್ಣ ಅವರ ಹುಟ್ಟುಹಬ್ಬಕ್ಕೆಉಡುಗೊರೆಯಾಗಿ ಟೀಸರ್ ಅನ್ನು ಬೆಳಿಗ್ಗೆ 11.30ಕ್ಕೆ ರಿಲೀಸ್​ ಮಾಡಲಾಗಿದೆ.

published on : 12th June 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9