• Tag results for Hero

ಹೀರೋ ಗ್ರೂಪ್ ನ ಸಂಸ್ಥಾಪಕ ಬ್ರಿಜ್ ಮುಂಜಾಲ್ ಪತ್ನಿ ಸಂತೋಷ್ ಮುಂಜಾಲ್ ನಿಧನ

ಪ್ರಮುಖ ಬೈಕ್ ತಯಾರಕ ಸಂಸ್ಥೆ ಹೀರೋ ಗ್ರೂಪ್ ನ ಸಂಸ್ಥಾಪಕ ದಿ. ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಅವರ ಪತ್ನಿ ಸಂತೋಷ್ ಮುಂಜಾಲ್ (92) ನಿಧನ ಹೊಂದಿದ್ದಾರೆ.

published on : 3rd April 2021

'ಒಬ್ಬ ನಟನಿಗೆ ಹೀರೋ ಮತ್ತು ವಿಲನ್ ಪಾತ್ರ ಎರಡೂ ಸಿಗುವುದು ಬಹಳ ವಿರಳ': ಡಾಲಿ ಧನಂಜಯ್

ಲಾಕ್ ಡೌನ್ ಬ್ರೇಕ್ ನ ನಂತರ ಡಾಲಿ ಧನಂಜಯ್ ಕಳೆದ ವರ್ಷ 2020, ಆಗಸ್ಟ್ 23ರಂದು ಕೆಲಸ ಪ್ರಾರಂಭಿಸಿದರು. ಕೆಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿರುವ ಡಾಲಿ ಧನಂಜಯ್ ಪಾತ್ರಗಳ ಮೂಲಕ ತಮ್ಮನ್ನು ತಾವು ಮರುಶೋಧಿಸುತ್ತಿರುತ್ತಾರೆ.

published on : 15th March 2021

ಕೋವಿಡ್-19 ಸಂಕಷ್ಟದ ಮಧ್ಯೆ, ಅಗ್ನಿ ದುರ್ಘಟನೆ ಎದುರಿಸಿ ತಯಾರಾದ ಚಿತ್ರ 'ಹೀರೋ': ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಿರುವ ಹೀರೋ ಚಿತ್ರ ನಾಳೆ(ಮಾರ್ಚ್ 5) ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ತಯಾರಿಯ ಸಂದರ್ಭದ ಹಲವು ನೆನಪುಗಳನ್ನು ರಿಷಬ್ ಶೆಟ್ಟಿ ಮಾಡಿಕೊಂಡಿದ್ದಾರೆ.

published on : 4th March 2021

ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಳ್ಳದಿದ್ದಲ್ಲಿ ಈ ಸಿನಿಮಾ ಆಗುತ್ತಿರಲಿಲ್ಲ: 'ಹೀರೋ' ನಿರ್ದೇಶಕ ಭರತ್ ರಾಜ್

ಲಾಕ್ ಡೌನ್ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಮಾಡಿಕೊಂಡವರ ಪೈಕಿ ಸ್ಯಾಂಡಲ್ ವುಡ್ ಚೊಚ್ಚಲ ನಿರ್ದೇಶಕ ಎಂ.ಭರತ್ ರಾಜ್ ಕೂಡ ಸೇರಿದ್ದಾರೆ.

published on : 2nd March 2021

ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ಅವಘಡ: ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ

ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.

published on : 1st March 2021

'ಹಿರೋ' ಟೀಂಗೆ ಸ್ವಾವಲಂಬನೆ ಕಲಿಸಿದ ಕೊರೋನಾ ಅವಧಿ!

ರಿಷಭ್ ಶೆಟ್ಟಿ ನಟನೆಯ ಹಿರೋ ಸಿನಿಮಾ, ಅತ್ಯಂತ ಸವಾಲಿನ ಕೋವಿಡ್-19 ಅವಧಿಯಲ್ಲಿ ಚಿತ್ರೀಕರಣಗೊಂಡ ಸಿನಿಮಾ ಎನ್ನುವುದೂ ಸೇರಿ ಹಲವಾರು ಕಾರಣಗಳಿಗೆ ವಿಶೇಷವಾಗಿದೆ. ಈ ಪೈಕಿ ಸ್ವಾವಲಂಬನೆಯೂ ಪ್ರಮುಖವಾದದ್ದು. 

published on : 23rd February 2021

'ಪುರುಷೋತ್ತಮ' ಸಿನಿಮಾಗೆ ಜಿಮ್ ರವಿ ನಾಯಕ!

ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಜಿಮ್ ರವಿ ಈಗ ನಾಯಕನಟನಾಗಿ ಪರಿಚಯ ಆಗುತ್ತಿದ್ದಾರೆ.

published on : 10th February 2021

ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ ಸ್ಯಾಂಡಲ್ ವುಡ್ 'ಉಪಾಧ್ಯಕ್ಷ'!

ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾ ಬಂದಿರುವ ಚಿಕ್ಕಣ್ಣ ಇವರು ಇದೀಗ ನಾಯಕ ನಟನಾಗಿ ಉಪಾಧ್ಯಕ್ಷ ಚಿತ್ರದಲ್ಲಿ ಜನರ ಮೆಚ್ಚುಗೆ ಗಳಿಸಲು ಬರುತ್ತಿದ್ದಾರೆ. 

published on : 25th January 2021

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ಹೀರೋ ಟ್ರೇಲರ್ ರಿಲೀಸ್

ಸಂಕ್ರಾಂತಿ ಹಬ್ಬದ ದಿನದಂದು ರಿಷಬ್ ಶೆಟ್ಟಿ ನಟಿಸಿರುವ 'ಹೀರೊ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುತ್ತಿದೆ.

published on : 14th January 2021

ಇ-ಬೈಕ್-ಗೋ ಜೊತೆ ಹಿರೋ ಎಲೆಕ್ಟ್ರಿಕ್ ಪಾಲುದಾರಿಕೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ?

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಹಿರೋ ಎಲೆಕ್ಟ್ರಿಕ್ ಅಮೃತ್ ಸರ ಮೂಲದ ಈಗ ಮುಂಬೈ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ ಅಪ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.

published on : 28th December 2020

ಜಾರ್ಜ್ ಫ್ಲಾಯ್ಡ್ ಹತ್ಯೆ: ಪ್ರತಿಭಟನಾಕಾರರಿಗೆ ಆಶ್ರಯ ನೀಡಿದ್ದ ರಾಹುಲ್ ದುಬೆ ಟೈಮ್‌ನ ವರ್ಷದ ಹೀರೋ!

ಜಾರ್ಜ್ ಫ್ಲಾಯ್ಡ್ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದ 70 ಕ್ಕೂ ಹೆಚ್ಚು ಜನರಿಗೆ ತನ್ನ ವಾಷಿಂಗ್ ಟನ್ ಡಿಸಿ ಮನೆಯಲ್ಲಿ ಆಶ್ರಯ ನೀಡಿದ್ದ ಭಾರತೀಯ-ಅಮೇರಿಕನ್ ರಾಹುಲ್ ದುಬೆ ಟೈಮ್ ನಿಯತಕಾಲಿಕೆಯು "ಹೀರೋಸ್ ಆಫ್ 2020”  ಪ್ರಶಂಸೆಗೆ ಪಾತ್ರವಾಗಿದ್ದಾರೆ.

published on : 11th December 2020

'ದುಬಾರಿ' ಧ್ರುವ ಸರ್ಜಾ ಗೆ ಶ್ರೀಲೀಲಾ ಹೀರೋಯಿನ್!

ಈಗಾಗಲೇ ಸೆಟ್ಟೇರಿರುವ ನಟ ಧ್ರುವ ಸರ್ಜಾ ಅವರ 5ನೇ ಸಿನಿಮಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. 

published on : 7th December 2020

ನಾನು ವಿಲನ್ ಅಲ್ಲವೇ ಅಲ್ಲ; ನನ್ನದೇನಿದ್ದರೂ ಹೀರೋ ಪಾತ್ರ: ಸಿದ್ದರಾಮಯ್ಯ

ನೆರೆ, ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಒಬ್ಬನೇ ಒಬ್ಬ ಸಂತ್ರಸ್ತರ ಕಷ್ಟವನ್ನು ಅವರು ಆಲಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

published on : 26th October 2020

ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ 'ಉಪಾಧ್ಯಕ್ಷ'!

ಇಷ್ಟು ದಿನ ತೆರೆ ಮೇಲೆ ಹಾಸ್ಯ ನಟನಾಗಿ ಪ್ರೇಕ್ಷಕರ ಎದೆಯಲ್ಲಿ ಕಚಗುಳಿಯಿಡುತ್ತಿದ್ದ ನಟ ಚಿಕ್ಕಣ್ಣ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕರಾಗುತ್ತಿದ್ದಾರೆ.

published on : 20th October 2020

'ಫಿಮೇಲ್ ಸೂಪರ್ ಹೀರೋ' ಆದ ಅದಿತಿ ಪ್ರಭುದೇವ

ಮನೋಜ್ ಪಿ ನಡುಮನೆ ಅವರ ಹಾರರ್ ಆಧಾರಿತ ಮಹಿಳಾ ಪ್ರಧಾನ ಚಿತ್ರ ಫಿಮೇಲ್ ಸೂಪರ್ ಹೀರೋದಲ್ಲಿ  ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು ಅದರ ಶೂಟಿಂಗ್ ಮುಗಿದ ಬಳಿಕ ತೆರೆಗೆ ಬರಲು ಸಿದ್ಧವಾಗಲಿದೆ.

published on : 8th October 2020
1 2 >