• Tag results for IPL-2022

ಐಪಿಎಲ್-2022: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರ್; 13 ರನ್ ಗೆಲುವು

ಪುಣೆಯಲ್ಲಿ ನಡೆದ ಐಪಿಎಲ್-2022 ರ 49 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ 13 ರನ್ ಗಳ ಜಯ ದಾಖಲಿಸಿದೆ.

published on : 4th May 2022

ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 5 ವಿಕೆಟ್ ಜಯ

ಶನಿವಾರ ಮುಂಬೈ ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ 5 ವಿಕೆಟ್ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. 

published on : 1st May 2022

'ಐಪಿಎಲ್ ಬಿಟ್ಟು ಹೊರ ಬಾ': ಸತತ ವೈಫಲ್ಯದಲ್ಲಿರುವ ಶಿಷ್ಯ ಕೊಹ್ಲಿಗೆ ಗುರು ರವಿಶಾಸ್ತ್ರಿ ಸಲಹೆ!!

ಹಾಲಿ ಐಪಿಎಲ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಶಿಷ್ಯ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಹತ್ವದ ಸಲಹೆ ನೀಡಿದ್ದು, ಐಪಿಎಲ್ ಬಿಟ್ಟು ಹೊರ ಬರುವಂತೆ ಹೇಳಿದ್ದಾರೆ.

published on : 27th April 2022

ಐಪಿಎಲ್ 2022: ನಿಧಾನಗತಿಯ ಬೌಲಿಂಗ್ ಹಿನ್ನಲೆ ಲಖನೌ ನಾಯಕ ಕೆ.ಎಲ್. ರಾಹುಲ್‌ಗೆ ಭಾರಿ ದಂಡ

ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ದಂಡದ ಸರಣಿ ಮುಂದುವರೆದಿದ್ದು, ರಿಷಬ್ ಪಂತ್ ಬೆನ್ನಲ್ಲೇ ಕೆಎಲ್ ರಾಹುಲ್ ಗೆ ಐಪಿಎಲ್ ಭಾರಿ ದಂಡ ವಿಧಿಸಿದೆ.

published on : 25th April 2022

ನೋ ಬಾಲ್ ವಿವಾದ: ರಿಷಬ್ ಪಂತ್, ಠಾಕೂರ್ ಗೆ ಭಾರಿ ದಂಡ, ಆಮ್ರೆಗೆ ಒಂದು ಪಂದ್ಯ ನಿಷೇಧ ಹೇರಿದ ಐಪಿಎಲ್ ಆಡಳಿತ ಮಂಡಳಿ

ಐಪಿಎಲ್ ಟೂರ್ನಿಯಲ್ಲಿ ನೋಬಾಲ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಗೆ ಭಾರಿ ದಂಡ ವಿಧಿಸಲಾಗಿದೆ.

published on : 24th April 2022

ಐಪಿಎಲ್-2022: ಆರ್ ಸಿಬಿ ಆಲ್ರೌಂಡ್ ಆಟ, ಮುಂಬೈ ವಿರುದ್ಧ 7 ವಿಕೆಟ್ ಗೆಲುವು!!

ಮುಂಬೈ ಇಂಡಿಯನ್ಸ್ ವಿರುದ್ಧ ಆಲ್ರೌಂಡ್ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ ಗಳ ಗೆಲುವು ಸಾಧಿಸಿದೆ.

published on : 10th April 2022

ಐಪಿಎಲ್: ನಿಧಾನಗತಿ ಬೌಲಿಂಗ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಗೆ ಭಾರಿ ದಂಡ

ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ ಆರೋಪದ ಮೇರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಗೆ ಭಾರಿ ದಂಡ ವಿಧಿಸಲಾಗಿದೆ.

published on : 8th April 2022

ಐಪಿಎಲ್ 2022: ಕ್ರಿಕೆಟ್ ಬಿಟ್ಟು ಸಲೂನ್ ಗೆ ಬಾ ಎಂದು ಥಳಿಸಿದ್ದ ತಂದೆ; ಕುಲದೀಪ್ ಸೇನ್ ರಾಜಸ್ಥಾನ್ ರಾಯಲ್ಸ್ ತೆಕ್ಕೆಗೆ, 20 ಲಕ್ಷ ರೂ. ಗೆ ಖರೀದಿ

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ IPL 2022 ರ ಮೆಗಾ ಹರಾಜಿನಲ್ಲಿ ಅನೇಕ ಉದಯೋನ್ಮುಖ ಆಟಗಾರರು ಮಿಲಿಯನೇರ್‌ಗಳಾಗಿದ್ದಾರೆ. 

published on : 15th February 2022

ಐಪಿಎಲ್-19 ಹರಾಜು: ಸುರೇಶ್ ರೈನಾ ಸೇರಿದಂತೆ ಮಾರಾಟವಾಗದೆ ಉಳಿದ ಆಟಗಾರರ ಪಟ್ಟಿ!

ಬೆಂಗಳೂರಿನಲ್ಲಿ ಆರಂಭವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಸುರೇಶ್ ರೈನಾ, ವಿಂಡೀಸ್ ದೈತ್ಯ ಎವಿನ್ ಲೂಯಿಸ್ ಸೇರಿದಂತೆ ಹಲವು ಖ್ಯಾತನಾಮ ಆಟಗಾರರು ಬಿಕರಿಯಾಗದೇ ಉಳಿದಿದ್ದಾರೆ.

published on : 13th February 2022

ಐಪಿಎಲ್ 2022 ಹರಾಜು ಮುಕ್ತಾಯ; ಬಿಕರಿಯಾಗದ ಸುರೇಶ್ ರೈನಾ, ದಾಖಲೆ ಮೊತ್ತಕ್ಕೆ ಸೇಲಾದ ಲಿಯಾಮ್ ಲಿವಿಂಗ್ ಸ್ಟೋನ್

ಬೆಂಗಳೂರಿನಲ್ಲಿ ಆರಂಭವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಅರುಣೈ ಸಿಂಗ್‌ ಅವರು ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆಯ ಕೊನೆಯ ಆಟಗಾರನಾಗಿ ಮಾರಾಟಗೊಂಡರು. 

published on : 13th February 2022

ಐಪಿಎಲ್ 2022: ಎರಡು ಹೊಸ ತಂಡ ಸೇರ್ಪಡೆ, ಬಿಡ್ಡಿಂಗ್‌ಗೆ 2000 ಕೋಟಿ ರೂ. ಮೂಲಬೆಲೆ ನಿಗದಿ, 5 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ

ಐಪಿಎಲ್ 2022 ಟೂರ್ನಿಗೆ ಬಿಸಿಸಿಐ ಭರದ ಸಿದ್ಧತೆ ನಡೆಸಿದ್ದು, ಮುಂದಿನ ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡೆಯಾಗುವುದು ಖಚಿತವಾಗಿರುವಂತೆಯೇ ಬಿಡ್ಡಿಂಗ್‌ಗೆ ಬಿಸಿಸಿಐ 2000 ಕೋಟಿ ರೂ ಮೂಲಬೆಲೆ ನಿಗದಿಪಡಿಸಿದೆ.

published on : 31st August 2021

ರಾಶಿ ಭವಿಷ್ಯ