- Tag results for Joe Biden
![]() | ಜೂನ್ 22ರಂದು ಅಮೆರಿಕಾಗೆ ಪ್ರಧಾನಿ ಭೇಟಿ; ಮೋದಿಗೆ ಜೋ ಬೈಡನ್ ಆತಿಥ್ಯ: ಶ್ವೇತಭವನ2023ರ ಜೂನ್ 22ರಂದು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಆತಿಥ್ಯ ನೀಡಲಿದ್ದಾರೆ ಎಂದು ಶ್ವೇತಭವನ ಪ್ರಕಟನೆಯಲ್ಲಿ ತಿಳಿಸಿದೆ. |
![]() | 'ಮೇಡ್ ಇನ್ ಅಮೆರಿಕ' ನಮ್ಮ ಮೊದಲ ಆದ್ಯತೆ: ಜೊ ಬೈಡನ್ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು 'ಮೇಡ್ ಇನ್ ಅಮೇರಿಕಾ' ತಮ್ಮ ಆಡಳಿತದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಸೇತುವೆಗಳು, ರಸ್ತೆಗಳು ಮತ್ತು ಹೆದ್ದಾರಿಗಳನ್ನು ಅಮೆರಿಕದಲ್ಲಿನ ನಿರ್ಮಾಣ ಸಾಮಗ್ರಿಗಳಿಂದ ಮಾಡಲಾಗುವುದು ಎಂದು ಘೋಷಿಸಿದರು. |
![]() | ನಾವು ಸ್ಪರ್ಧೆ ಬಯಸುತ್ತೇವೆಯೇ ಹೊರತು ಸಂಘರ್ಷವಲ್ಲ, ಚೀನಾಗೆ ಇದನ್ನೇ ನಾವು ಸ್ಪಷ್ಟಪಡಿಸಿದ್ದೇವೆ: ಜೊ ಬೈಡನ್ಚೀನಾ ನಮ್ಮ ಸಾರ್ವಭೌಮತೆಗೆ, ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟುಮಾಡಿದರೆ ನಮ್ಮ ದೇಶವನ್ನು ನಾವು ರಕ್ಷಣೆ ಮಾಡಬೇಕಾಗುತ್ತದೆ. ಚೀನಾ ಜೊತೆ ಪೈಪೋಟಿ ನಡೆಸಿ ಗೆಲ್ಲಲು ನಾವೆಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ. |
![]() | ಅಮೇರಿಕಾ ಭೇಟಿಗೆ ಪ್ರಧಾನಿ ಮೋದಿಗೆ ಅಧ್ಯಕ್ಷ ಜೋ ಬೈಡನ್ ಆಹ್ವಾನಅಮೇರಿಕಾ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಗೆ ಅಮೇರಿಕಾ ಭೇಟಿಗೆ ಆಹ್ವಾನ ನೀಡಿದ್ದಾರೆ ಎಂದು ಪಿಟಿಐ ವರದಿ ಪ್ರಕಟಿಸಿದೆ. |
![]() | ರಷ್ಯಾ ಯುದ್ಧ: ಉಕ್ರೇನ್ ಗೆ ಅಮೆರಿಕದಿಂದ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳ ರವಾನೆ!ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿರುವಂತೆಯೇ ಉಕ್ರೇನ್ ಸೇನಾಪಡೆಗಳ ಬೆಂಬಲಕ್ಕೆ ನಿಂತಿರುವ ಅಮೆರಿಕ ಸೇನೆ ತನ್ನ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳನ್ನು ಕೀವ್ ಗೆ ರವಾನೆ ಮಾಡಲು ನಿರ್ಧರಿಸಿದೆ. |
![]() | ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ ಸೇರಿದ ಮತ್ತಷ್ಟು ವರ್ಗೀಕೃತ ದಾಖಲೆಗಳು ಮತ್ತೊಂದು ಸ್ಥಳದಲ್ಲಿ ಲಭ್ಯ: ಪತ್ತೆಹಚ್ಚಿದ ಕಾನೂನು ತಂಡಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಕಾನೂನು ತಂಡವು ವರ್ಗೀಕರಣದ ಗುರುತುಗಳನ್ನು ಹೊಂದಿರುವ ಹೆಚ್ಚುವರಿ ಮತ್ತೊಂದು ಸ್ಥಳದಲ್ಲಿ ಪತ್ತೆಹಚ್ಚಿದೆ. ವಾಷಿಂಗ್ಟನ್‌ನಲ್ಲಿರುವ ಜೋ ಬೈಡನ್ ಅವರ ಹಿಂದಿನ ಕಚೇರಿ ಸ್ಥಳದಲ್ಲಿ "ಸಣ್ಣ ಸಂಖ್ಯೆಯ" ವರ್ಗೀಕೃತ ದಾಖಲೆಗಳು ಪತ್ತೆಯಾಗಿವೆ ಎಂದು ಅಧ್ಯಕ್ಷರ ವಕೀಲರು ಈ ಹಿಂದೆ ಹೇಳಿದ್ದರು. |
![]() | ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನ: ಸಂತಾಪ ಸೂಚಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ನಿಧನಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ಶನಿವಾರ ಸಂತಾಪ ಸೂಚಿಸಿದ್ದಾರೆ. |
![]() | ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಮೋದಿಯನ್ನು ಬೆಂಬಲಿಸುತ್ತೇನೆ: ಬೈಡೆನ್ಭಾರತ ಅಮೆರಿಕದ "ಬಲವಾದ ಪಾಲುದಾರ" ಎಂದು ಬಣ್ಣಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಎದುರು ನೋಡುತ್ತಿರುವುದಾಗಿ... |
![]() | ಇಂಡೋನೇಷ್ಯಾದ ಜಿ20 ಘೋಷಣೆಯ ಮಾತುಕತೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ: ಅಮೆರಿಕಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾಡಿದ್ದ ಘೋಷಣೆಗಳ ಮಾತುಕತೆಗೆ ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಅಮೆರಿಕದ ಶ್ವೇತಭವನ ಹೇಳಿದೆ. |
![]() | ಜೋ ಬಿಡೆನ್ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ: ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ!ಜಿ20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಮುಖಾಮುಖಿಯಾಗಿದ್ದು ನಿರ್ಣಾಯಕ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳು ಸೇರಿದಂತೆ ಭಾರತ-ಅಮೆರಿಕಾ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಿತಿಗಳನ್ನು ಪರಿಶೀಲಿಸಿದರು. |
![]() | ಜಿ20 ಶೃಂಗಸಭೆ: ಸುನಕ್, ಬೈಡನ್ ಜೊತೆ ಮೋದಿ ದ್ವಿಪಕ್ಷೀಯ ಸಭೆ!17ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಾಲಿಗೆ ತೆರಳಿದ್ದು, ನಿರ್ಣಾಯಕ ವೇದಿಕೆಯಲ್ಲಿ, ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. |
![]() | ಅಮೆರಿಕಾದಲ್ಲೂ ದೀಪಾವಳಿ ಸಂಭ್ರಮ: ಶ್ವೇತಭವನದಲ್ಲಿ ದೀಪ ಬೆಳಗಿದ ಅಧ್ಯಕ್ಷ ಬೈಡನ್, ಪ್ರಥಮ ಮಹಿಳೆ ಜಿಲ್ ಬೈಡನ್ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಅಮೆರಿಕಾದಲ್ಲೂ ಮನೆ ಮಾಡಿದ್ದು, ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದರು. |
![]() | ಪಾಕಿಸ್ತಾನ ಅಪಾಯಕಾರಿ ದೇಶ ಎಂದ ಬೈಡನ್: ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ!ಪಾಕಿಸ್ತಾನ ಅಪಾಯಕಾರಿ ದೇಶ ಎಂದ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿಕೆ ವಿಚಾರವಾಗಿ ಗರಂ ಆಗಿರುವ ಪಾಕಿಸ್ತಾನ ಸರ್ಕಾರ ಅಲ್ಲಿನ ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ ಮಾಡಲಿದೆ ಎಂದು ಹೇಳಲಾಗಿದೆ. |
![]() | ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು: ಅಮೆರಿಕ ಅಧ್ಯಕ್ಷ ಜೋ ಬೈಡೆನ್!ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. |
![]() | NATO ಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನ ಕೈಬಿಟ್ಟ ಅಮೆರಿಕ!ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿರುವ ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ. |