• Tag results for Ram Gopal Varma

ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ನೆಟಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆರ್‌ಜಿವಿ!

ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇದೀಗ ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದು ಈ ಟ್ವೀಟ್ ನೋಡಿ ನೆಟಿಗರು ಮಂಗಳಾರತಿ ಮಾಡಿದ್ದಾರೆ.

published on : 5th September 2019

ತ್ರಿಬಲ್ ರೈಡಿಂಗ್ ಮಾಡಿ, ಪೊಲೀಸರು ಎಲ್ಲಿ ಎಂದ ಆರ್ ಜಿವಿಗೆ ಇಲ್ಲೇ ಇದ್ದೇವೆ ಎಂದು ದಂಡ ಹಾಕಿದ ಪೊಲೀಸರು!

ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿ ಪೊಲೀಸರು ಎಲ್ಲಿ ಎಂದು ಪ್ರಶ್ನಿಸಿದ್ದ ರಾಮ್ ಗೋಪಾಲ್ ವರ್ಮಾ ಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾವು ಇಲ್ಲೇ ಇದ್ದೇವೆ ಎಂದು 1,330 ರೂ ದಂಡ ಹಾಕಿದ್ದಾರೆ.

published on : 21st July 2019

ಬಿಯರ್ ತಲೆಮೇಲೆ ಸುರಿದುಕೊಂಡು ಥಿಯೇಟರ್ ನಲ್ಲೇ ಡ್ಯಾನ್ಸ್, ಆರ್ ಜಿವಿ ಹುಚ್ಚಾಟಕ್ಕೆ ಕಾರಣ ಏನು?

ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಗ್ರಾಸವಾಗುತ್ತಿರುವ ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಥಿಯೇಟರ್ ನಲ್ಲೇ ಹುಚ್ಚೆದ್ದು ಕುಣಿಯುವ ಮೂಲಕ ಟ್ರೋಲಿಗರ ಆಹಾರವಾಗಿದ್ದಾರೆ.

published on : 21st July 2019

ನಿರ್ದೇಶನದ ಜೊತೆಗೆ ನಟನೆಗೂ ಜೈ ಎಂದ ಆರ್ ಜಿವಿ, 'ಕೋಬ್ರಾ'ದಲ್ಲಿ ಮೊದಲ ಬಾರಿಗೆ ನಟನೆ

ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನೂತನ ಸಾಹಸವೊಂದಕ್ಕೆ ಕೈ ಹಾಕಿದ್ದು, ಕ್ಯಾಮೆರಾ ಹಿಂದೆ ನಿಲ್ಲುತ್ತಿದ್ದ ಆರ್ ಜಿವಿ ಇದೀಗ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ.

published on : 8th April 2019

ಭೈರವ ಗೀತಾ ನಂತರ ಹಾರರ್ ಸಿನಿಮಾ ನಿರ್ದೇಶಿಸಲು ಮುಂದಾದ ಆರ್ ಜಿವಿ

ಭೈರವ ಗೀತಾ ನಂತರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ನಿರ್ಮಾಪಕ ಭಾಸ್ಕರ್ ರಾಷಿ ಜೊತೆಯಾಗಿ, ಹಾರರ್ ಸಿನಿಮಾ ತಯಾರಿಸಲು ಒಂದಾಗಿದ್ದಾರೆ....

published on : 28th February 2019

ಮಾತುಕತೆಯಿಂದಲೇ ಸಮಸ್ಯೆ ಪರಿಹಾರವಾದರೆ, ಮೂರು ಬಾರಿ ಮದುವೆ ಯಾಕೆ?; ಪಾಕ್ ಪಿಎಂಗೆ ಆರ್ ಜಿವಿ ಟ್ವೀಟ್ ಗುನ್ನಾ!

ಕೇವಲ ಮಾತುಕತೆಯಿಂದಲೇ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಾದರೆ ತಾವೇಕೆ ಮೂರು ಮೂರು ಬಾರಿ ಮದುವೆಯಾದಿರಿ ಎಂದು ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪ್ರಶ್ನಿಸಿದ್ದಾರೆ.

published on : 21st February 2019