- Tag results for Sanchari Vijay
![]() | 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಂಚಾರಿ ವಿಜಯ್ ರ ತಲೆದಂಡ ಸೇರಿ ಕನ್ನಡದ 3 ಚಿತ್ರಗಳಿಗೆ ಪ್ರಶಸ್ತಿಶುಕ್ರವಾರ ಪ್ರಕಟವಾದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ದಿವಂಗತ ನಟ ಸಂಚಾರಿ ವಿಜಯ್ ಕೊನೆಯ ಚಿತ್ರ ತಲೆದಂಡ ಸೇರಿ ಕನ್ನಡದ 3 ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ. |
![]() | ನನ್ನ ಆತ್ಮೀಯ ಗೆಳೆಯ ಸಂಚಾರಿ ವಿಜಯ್ ಗಾಗಿ 'ಮೇಲೊಬ್ಬ ಮಾಯಾವಿ' ಕಥೆ ಬರೆದಿದ್ದೆ!ಚಕ್ರವರ್ತಿ ಅವರು ಚಿತ್ರದಲ್ಲಿ ರತ್ನದ ಕಲ್ಲು ಕಳ್ಳಸಾಗಣೆದಾರ ಸುಲೈಮಾನ್ ಎಂಬ ಖಳನಾಯಕವ ಪಾತ್ರವನ್ನು ನಿರ್ವಹಿಸಿದ್ದಾರೆ. “ನಾನು ಈ ಸ್ಕ್ರಿಪ್ಟ್ ಅನ್ನು ನನ್ನ ಆತ್ಮೀಯ ಸ್ನೇಹಿತ ಸಂಚಾರಿ ವಿಜಯ್ಗಾಗಿ ಬರೆದಿದ್ದೇನೆ. |
![]() | ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಮೇಲೊಬ್ಬ ಮಾಯಾವಿ' ಈ ವಾರ ತೆರೆಗೆ!ದಿವಂಗತ ನಟ ಸಂಚಾರಿ ವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ ಕೊನೆಯ ಚಿತ್ರ ಏಪ್ರಿಲ್ 29 ರಂದು ರಿಲೀಸ್ ಆಗಲಿದೆ. |
![]() | ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಬಿಡುಗಡೆ ದಿನಾಂಕ ಘೋಷಣೆಈವರೆಗೂ ಐದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ ಎನ್ನುವುದು ವಿಶೇಷ. |
![]() | ನಟ ಸಂಚಾರಿ ವಿಜಯ್ ನಟನೆಯ ತಲೆದಂಡ ಚಿತ್ರ ಏ.1ಕ್ಕೆ ಬಿಡುಗಡೆಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿದ, ನಟ ದಿವಂಗತ ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ. |
![]() | ಸಂಚಾರಿ ವಿಜಯ್ ಸ್ಟಾರರ್ 'ಮೇಲೊಬ್ಬ ಮಾಯಾವಿ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. |
![]() | 'ಪುಷ್ಪ' ಸಿನಿಮಾವನ್ನು ನಾಚಿಸುತ್ತಾ ಸಂಚಾರಿ ವಿಜಯ್ 'ಮೇಲೊಬ್ಬ ಮಾಯಾವಿ': ಪುಷ್ಪಗಿರಿ ಅರಣ್ಯಪ್ರದೇಶದ ಹರಳುಗಲ್ಲು ಮಾಫಿಯಾ ಕಥೆ`ಮೇಲೊಬ್ಬ ಮಾಯಾವಿ’ ಚಿತ್ರತಂಡ ಹರಳುಗಲ್ಲು ಮಾಫಿಯಾ ಕಾರ್ಯಾಚರಿಸುವ ಅಪಾಯದ ಜಾಗಗಳಲ್ಲೇ ಚಿತ್ರೀಕರಣವನ್ನು ಮಾಡಿದೆ ಎನ್ನುವುದು ವಿಶೇಷ. |
![]() | 'ನಾನು ಅವನಲ್ಲ ಅವಳು' ಚಿತ್ರ ನೋಡಿಲ್ಲ: ಸಿದ್ದರಾಮಯ್ಯ; ದಿ. ಸಂಚಾರಿ ವಿಜಯ್ ರನ್ನು ಕಡೆಗಣಿಸಲಾಯಿತೇ?: ಸಚಿವ ಮಾಧುಸ್ವಾಮಿಅತ್ಯಂತ ಚಿಕ್ಕವಯಸ್ಸಿನಲ್ಲೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ನನಗೆ ಬಹಳ ಬೇಕಾಗಿದ್ದ ಹುಡುಗ. ಪರಿಶ್ರಮದಿಂದ ನಟನಾಗಿ ಹೆಸರು ಗಳಿಸಿದ್ದರು ಎಂದು ಸಚಿವ ಮಾಧುಸ್ವಾಮಿ ಶ್ಲಾಘಿಸಿದ್ದಾರೆ. |
![]() | ಇಂದು ಸಂಚಾರಿ ವಿಜಯ್ ಜನ್ಮದಿನ: ಅಗಲಿದ ನಾಯಕನ ನೆನೆದ ಸ್ಯಾಂಡಲ್ ವುಡ್, 'ಲಂಕೆ’ ಚಿತ್ರದ ಪೋಸ್ಟರ್ ಬಿಡುಗಡೆಶನಿವಾರ ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಸ್ಯಾಂಡಲ್'ವುಡ್ ನ ಹಲವಾರು ನಟರು ವಿಜಯ್ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. |
![]() | ನಟ ಸಂಚಾರಿ ವಿಜಯ್ ಹೆಸರಿನಲ್ಲಿ ಗಿಣಿ ದತ್ತು ಪಡೆದ ಗೆಳೆಯ ಚಂದ್ರಚೂಡ್ರಸ್ತೆ ಅಪಘಾತದ ಕಾರಣ ಅಕಾಲದಲ್ಲಿಯೇ ಅಭಿಮಾನಿಗಳನ್ನು ಅಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಹೆಸರಿನಲ್ಲಿ ಪತ್ರಕರ್ತ ಹಾಗೂ ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಗಿಣಿಯನ್ನು ದತ್ತು ಪಡೆದಿದ್ದಾರೆ. |
![]() | ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್'ಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿತ್ತು: ನಿರ್ದೇಶಕತಲೆದಂಡ ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು, ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸುತ್ತಿತ್ತು ಎಂದು ಹೇಳಿದ್ದಾರೆ. |
![]() | ಕಿಡ್ನಿ ಕಸಿ ಸಕ್ಸಸ್: ಮಹಿಳೆಗೆ ಹೊಸ ಜೀವನ ನೀಡಿದ ಸಂಚಾರಿ ವಿಜಯ್ಸಮಾಜ ಸೇವೆ ಮೂಲಕ ಅತ್ಯಂತ ಅಲ್ಪಾವಧಿಯಲ್ಲಿಯೇ ಎಲ್ಲರ ಪ್ರೀತಿ ಹಾಗೂ ಮೆಚ್ಚುಗೆಗೆ ಪಾತ್ರರಾದ ನಟ ಸಂಚಾರಿ ವಿಜಯ್ ಅವರು ಸಾವಿನ ನಂತರವೂ ಹಲವರಿಗೆ ಹೊಸ ಜೀವನವನ್ನು ನೀಡಿದ್ದಾರೆ. |
![]() | ಮಣ್ಣಲ್ಲಿ ಮಣ್ಣಾದ 'ಸಂಚಾರಿ' ವಿಜಯ್; ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರಬೈಕ್ ಅಪಘಾತದಲ್ಲಿ ಮೃತರಾದ ನಟ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರ ಅವರ ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು. |
![]() | ನಟ ಸಂಚಾರಿ ವಿಜಯ್ ನಿಧನ: ಕನ್ನಡದಲ್ಲೇ ಟ್ವೀಟ್ ಮಾಡಿ ಕಂಬನಿ ಮಿಡಿದ ಅಮೆರಿಕ ರಾಯಭಾರ ಕಚೇರಿ, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಬೈಕ್ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅಮೆರಿಕ ರಾಯಭಾರ ಕಚೇರಿ ಕಂಬನಿ ಮಿಡಿದಿದೆ. |
![]() | ಸಂಚಾರಿ ವಿಜಯ್ ಬದುಕು, ಬಣ್ಣ!ಸಂಚಾರಿ ವಿಜಯ್ ಹೆಸರಿನಿಂದ ಜನರಿಗೆ ಚಿರಪರಿಚಿತರಾದ ಬಿ. ವಿಜಯ್ ಕುಮಾರ್ ಚಲನಚಿತ್ರ ಮತ್ತು ನಾಟಕ ರಂಗದಲ್ಲಿ ತೊಡಗಿಸಿಕೊಂಡವರು. ಸಂಚಾರಿ ಹೆಸರಿನ ನಾಟಕ ತಂಡದಲ್ಲಿದ್ದ ಕಾರಣ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. |