- Tag results for Stranded
![]() | ಉಕ್ರೇನ್: ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ; ಸುಮಿಯಲ್ಲಿ 700 ಮಂದಿ ಭಾರತೀಯರುಶನಿವಾರದ ವೇಳೆಗೆ 63 ಬಾರಿ ವಿಮಾನ ಹಾರಾಟ ನಡೆಸಿ ಒಟ್ಟು 13,330 ಭಾರತೀಯರನ್ನು ಯುದ್ಧಗ್ರಸ್ಥ ಉಕ್ರೇನಿನಿಂದ ಸ್ಥಳಾಂತರ ಮಾಡಲಾಗಿದೆ. |
![]() | ಉಕ್ರೇನ್ ಕದನ: ಭಾನುವಾರ 2,200 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 13 ವಿಮಾನಗಳು ಸಿದ್ಧಉಕ್ರೇನ್ ಪ್ರಮುಖ ನಗರವಾದ ಖಾರ್ಕಿವ್ ನಲ್ಲಿ ಭಾರತೀಯರು ಯಾರೂ ಸಿಲುಕಿಕೊಂಡಿಲ್ಲ. ಸುಮಿ ಮತ್ತು ಪೆಸೊಚಿನ್ ಎರಡು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಸಿಲುಕಿಕೊಂಡಿದ್ದಾರೆ. |
![]() | ಉಕ್ರೇನ್: ಸುಮಿ ನಗರದಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಭಾರತ ಆತಂಕಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಗಳ ಅಧಿಕಾರಿಗಳನ್ನು ಭಾರತ ಸಂಪರ್ಕಿಸಿದೆ. |
![]() | 20,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ; 3,000 ಮಂದಿ ಇನ್ನೂ ಉಳಿದಿದ್ದಾರೆ: ವಿದೇಶಾಂಗ ಸಚಿವಾಲಯಅಲ್ಲಿ ಸಿಲುಕಿಕೊಂಡವರನ್ನು ವಾಪಸ್ ಕರೆತರಲು ಸರ್ಕಾರ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. |
![]() | ಉಕ್ರೇನ್ ನಲ್ಲಿ ಸಿಲುಕಿರುವ ನೆರೆ ರಾಷ್ಟ್ರದ, ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಸಹಾಯ ಮಾಡಲು ಸಿದ್ಧ: ಭಾರತಉಕ್ರೇನ್ ನಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಆತಂಕ ವ್ಯಕ್ತಪಡಿಸಿದ್ದು, ನೆರೆ ರಾಷ್ಟ್ರಗಳ, ಅಭಿವೃದ್ಧಿಶೀಲ ರಾಷ್ಟ್ರಗಳ ಜನತೆಗೆ ಸಹಾಯ ಮಾಡಲು ಸಿದ್ಧವಿರುವುದಾಗಿ ಹೇಳಿದೆ. |
![]() | ಕಣ್ಣೆದುರೇ ತನ್ನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಇಸ್ರೇಲ್, ಭಾರತ ಏನು ಮಾಡುತ್ತಿದೆ?: ಖಾರ್ಕಿವ್ ಭಾರತೀಯ ವಿದ್ಯಾರ್ಥಿಗಳ ಅಳಲುಅಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರಲ್ಲಿ ಕರ್ನಾಟಕದ ವಿದ್ಯಾರ್ಥಿಗಳೂ ಇದ್ದು ತಮಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. |
![]() | ಪ್ರಸಿದ್ಧ ಪ್ರವಾಸಿ ತಾಣ ಮುರ್ರೆಯಲ್ಲಿ ಹಿಮಪಾತದಲ್ಲಿ ಸಿಲುಕಿದ ವಾಹನಗಳು; 20 ಮಂದಿ ಸಾವು!ಪಾಕಿಸ್ತಾನದ ಜನಪ್ರಿಯ ಪ್ರವಾಸಿ ತಾಣವಾದ ಮುರ್ರೆಯಲ್ಲಿ ರಾತ್ರಿ ಇಡೀ ಸುರಿದ ಹಿಮಪಾತದ ನಡುವೆ ವಾಹನಗಳು ಸಿಲುಕಿಕೊಂಡು ವಾಹನದಲ್ಲಿದ್ದ ಕನಿಷ್ಟ 20 ಪ್ರವಾಸಿಗರು ಸಾವನ್ನಪ್ಪಿದ್ದಾರೆ. |
![]() | ಅಫ್ಘಾನಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿರುವ ಕರ್ನಾಟಕ ಮೂಲದ ಇಬ್ಬರು ಪಾದ್ರಿಗಳು: ನೆರವಿಗೆ ಕುಟುಂಬಸ್ಥರ ಮೊರೆನಗರದ ಬಳಿಯ ಸಿದ್ದಕಟ್ಟೆಯ ಫಾದರ್ ಜೆರೊಮೆ ಸಿಕ್ವೆರಾ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಫಾದರ್ ಪಿ ರಾಬರ್ಟ್ ರೋಡ್ರಿಗಸ್ ಎಂಬ ಇಬ್ಬರು ಜೆಸ್ಯೂಟ್ ಪಾದ್ರಿಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. |
![]() | ಇರಾನ್ ನ ಬಂದರಿನಲ್ಲಿ 19 ತಿಂಗಳಿನಿಂದ ಸಂಕಷ್ಟದಲ್ಲಿ ಸಿಲುಕಿರುವ ಭಟ್ಕಳದ ವ್ಯಕ್ತಿ ನೆರವಿಗಾಗಿ ಕೋರಿಕೆಇರಾನ್ನ ಸರಕು ಸಾಗಣೆ ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿರುವ ಭಟ್ಕಳ ಮೂಲದ 31 ವರ್ಷದ ವ್ಯಕ್ತಿ 19 ತಿಂಗಳಿಗೂ ಹೆಚ್ಚು ಕಾಲ ಬಂದರಿನಲ್ಲಿ ಸಿಕ್ಕಿಕೊಂಡಿದ್ದಾರೆ. |
![]() | ಲಡಾಖ್ ನಲ್ಲಿ ಸಿಲುಕಿದ್ದ 286 ಪ್ರಯಾಣಿಕರು ಐಎಎಫ್ ವಿಮಾನ ಮೂಲಕ ತೆರವುಹಿಮ ಸಂಗ್ರಹದಿಂದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರ ಕಣಿವೆಯಿಂದ ಸಂಪರ್ಕ ಕಳೆದುಕೊಂಡ ನಂತರ ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ಸಿಲುಕಿದ್ದ 286 ಪ್ರಯಾಣಿಕರನ್ನು ಭಾರತೀಯ ವಾಯುಪಡೆ (ಐಎಎಫ್) ಮಂಗಳವಾರ ವಿಮಾನದ ಮೂಲಕ ತೆರವು ಗಳಿಸಿದೆ. |