ಬಾಲಿವುಡ್ಸ್ವಂತ ಐಲ್ಯಾಂಡ್ ಹೊಂದಿರುವ ಸ್ಯಾಂಡಲ್ವುಡ್ ರಕ್ಕಮ್ಮ: ನೂರಾರು ಕೋಟಿ ಆಸ್ತಿಯ ಒಡತಿ ಜಾಕ್ವೆಲಿನ್ ಫರ್ನಾಂಡಿಸ್ ಒಟ್ಟು ಆಸ್ತಿ ಎಷ್ಟು ಗೊತ್ತಾ?
ವಿಕ್ರಾಂತ್ ರೋಣ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರೇಕ್ಷಕರ ಮನಗೆದ್ದ ಜಾಕ್ವೆಲಿನ್ ಫರ್ನಾಂಡಿಸ್ ಕೇವಲ ಗ್ಲಾಮರ್ನಿಂದಷ್ಟೇ ಅಲ್ಲ, ಕೋಟ್ಯಂತರ ರೂಪಾಯಿ ಆಸ್ತಿಯಿಂದಲೂ ಹುಬ್ಬೇರಿಸಿದ್ದಾರೆ. ಶ್ರೀಲಂಕಾದಿಂದ ಬಂದು ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಸದ್ದು ಮಾಡಿದ ನಟಿಯ ಸಂಪತ್ತಿನ ಸತ್ಯ ಇಲ್ಲಿದೆ.