Amazon

27,000 ಸಿಬ್ಬಂದಿ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಉತ್ತಮವಾಗಿ ಪಾವತಿಸುತ್ತೇವೆ: ಅಮೆಜಾನ್ ಸಿಇಒ
ವಿದೇಶ

27,000 ಸಿಬ್ಬಂದಿ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಉತ್ತಮವಾಗಿ ಪಾವತಿಸುತ್ತೇವೆ: ಅಮೆಜಾನ್ ಸಿಇಒ

27,000 ಸಿಬ್ಬಂದಿಗಳ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಅವರೆಲ್ಲರಿಗೂ ಉತ್ತಮವಾಗಿ ಪಾವತಿಸುತ್ತೇವೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.

ಪರವಾನಗಿ ಇಲ್ಲದೆ ಔಷಧ ಮಾರಾಟ: Amazon, Flipkart Health plus ಸೇರಿ 20 ಇ-ಟೇಲರ್‌ಗಳಿಗೆ DCGI ನೋಟಿಸ್
ದೇಶ

ಪರವಾನಗಿ ಇಲ್ಲದೆ ಔಷಧ ಮಾರಾಟ: Amazon, Flipkart Health plus ಸೇರಿ 20 ಇ-ಟೇಲರ್‌ಗಳಿಗೆ DCGI ನೋಟಿಸ್

ಪರವಾನಗಿ ಇಲ್ಲದೆ ಔಷಧ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹೆಲ್ತ್ ಪ್ಲಸ್ ಸೇರಿದಂತೆ 20 ಆನ್‌ಲೈನ್ ಮಾರಾಟಗಾರರಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ.

2023ರಲ್ಲೂ ಮತ್ತೆ ಉದ್ಯೋಗ ಕಡಿತಕ್ಕೆ ಸ್ಟಾರ್ಟ್‌ಅಪ್‌ಗಳು ಮುಂದು; ಲೇಆಫ್ ಮಾಡಿದ ಕಂಪನಿಗಳು ಇವು...
ವಾಣಿಜ್ಯ

2023ರಲ್ಲೂ ಮತ್ತೆ ಉದ್ಯೋಗ ಕಡಿತಕ್ಕೆ ಸ್ಟಾರ್ಟ್‌ಅಪ್‌ಗಳು ಮುಂದು; ಲೇಆಫ್ ಮಾಡಿದ ಕಂಪನಿಗಳು ಇವು...

ಆರ್ಥಿಕ ಹಿಂಜರಿತದಿಂದಾಗಿ, ನೂರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಅನೇಕ ಕಂಪನಿಗಳು ವೆಚ್ಚ ಕಡಿತದ (ಕಾಸ್ಟ್ ಕಟಿಂಗ್) ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಅಮೆಜಾನ್, Dunzo, ಮತ್ತು ShareChat ನಿಂದ Ola ಮತ್ತು ಪಾವತಿ ಸಂಸ್ಥೆಯಾದ ಕ್ಯಾಶ್‌ಫ್ರೀನಿಂದ ಉದ್ಯೋಗ ಕಡಿತವು 2023 ರಲ್ಲಿಯೂ ಮುಂದುವರೆಯುತ್ತವೆ.

18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸದಿಂದ ವಜಾ: ಇ–ಕಾಮರ್ಸ್ ದೈತ್ಯ ಅಮೆಜಾನ್ ಘೋಷಣೆ
ವಾಣಿಜ್ಯ

18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸದಿಂದ ವಜಾ: ಇ–ಕಾಮರ್ಸ್ ದೈತ್ಯ ಅಮೆಜಾನ್ ಘೋಷಣೆ

ಇ–ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗುರುವಾರ ಹೇಳಿದೆ.

ದೆಹಲಿ ಆ್ಯಸಿಡ್ ದಾಳಿ ಪ್ರಕರಣ: ಫ್ಲಿಪ್ ಕಾರ್ಟ್, ಅಮೇಜಾನ್ ಗೆ ಮಹಿಳಾ ಆಯೋಗ ನೋಟಿಸ್
ದೇಶ

ದೆಹಲಿ ಆ್ಯಸಿಡ್ ದಾಳಿ ಪ್ರಕರಣ: ಫ್ಲಿಪ್ ಕಾರ್ಟ್, ಅಮೇಜಾನ್ ಗೆ ಮಹಿಳಾ ಆಯೋಗ ನೋಟಿಸ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ಖ್ಯಾತ ಇ-ಕಾಮರ್ಸ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೇಜಾನ್ ಗೆ ನೋಟಿಸ್ ಜಾರಿ ಮಾಡಿದೆ.

ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಅಮೆಜಾನ್: 20 ಸಾವಿರ ಉದ್ಯೋಗಿಗಳ ವಜಾಕ್ಕೆ ನಿರ್ಧಾರ!
ವಾಣಿಜ್ಯ

ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಅಮೆಜಾನ್: 20 ಸಾವಿರ ಉದ್ಯೋಗಿಗಳ ವಜಾಕ್ಕೆ ನಿರ್ಧಾರ!

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅತಿಯಾಗಿ ನೇಮಕ ಮಾಡಿಕೊಂಡಿದ್ದ  ಅಮೆಜಾನ್ ಸಂಸ್ಥೆ ಇದೀಗ ಸುಮಾರು 20 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಆಹಾರ ವಿತರಣಾ ವ್ಯಾಪಾರ ಮುಚ್ಚಿದ ಅಮೆಜಾನ್
ವಾಣಿಜ್ಯ

ಭಾರತದಲ್ಲಿ ಆಹಾರ ವಿತರಣಾ ವ್ಯಾಪಾರ ಮುಚ್ಚಿದ ಅಮೆಜಾನ್

ಖ್ಯಾತ ಇ-ಕಾಮರ್ಸ್ ವೇದಿಕೆ ಅಮೇಜಾನ್ ಗೆ ವ್ಯಾಪಾರದಲ್ಲಿ ಮತ್ತೊಂದು ಹಿನ್ನಡೆಯಾಗಿದ್ದು, ಅಮೇಜಾನ್ ಸಂಸ್ಥೆ ಭಾರತದಲ್ಲಿ ತನ್ನ ಆಹಾರ ವಿತರಣಾ ಸೇವೆಯನ್ನು ಸ್ಥಗಿತಗೊಳಿಸಿದೆ.

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!
ವಾಣಿಜ್ಯ

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!

2016 ರಲ್ಲಿ ಬ್ರಿಟನ್ ನ ಪೋರ್ಟ್ ಪೋರ್ಟ್ ಟಾಲ್ಬೋಟ್ ಸ್ಟೀಲ್ ಪ್ಲಾಂಟ್ ನಲ್ಲಿ 1 ಬಿಲಿಯನ್ ಡಾಲರ್ ನ್ನು ಹೂಡಿಕೆ ಮಾಡುವ ಮೂಲಕ ರತನ್ ಟಾಟಾ ಬ್ರಿಟನ್ ನಲ್ಲಿ ಸಾವಿರಾರು ಮಂದಿಯ ಉದ್ಯೋಗವನ್ನು ರಕ್ಷಿಸಿದ್ದರು. 

ತಮ್ಮ 124 ಬಿಲಿಯನ್ ಡಾಲರ್ ಸಂಪತ್ತಲ್ಲಿ ಬಹಳಷ್ಟನ್ನು ದಾನ ಮಾಡುವುದಾಗಿ ಅಮೆಜಾನ್‌ನ ಬೆಜೋಸ್ ಘೋಷಣೆ!
ವಾಣಿಜ್ಯ

ತಮ್ಮ 124 ಬಿಲಿಯನ್ ಡಾಲರ್ ಸಂಪತ್ತಲ್ಲಿ ಬಹಳಷ್ಟನ್ನು ದಾನ ಮಾಡುವುದಾಗಿ ಅಮೆಜಾನ್‌ನ ಬೆಜೋಸ್ ಘೋಷಣೆ!

ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಹೊರಟಿರುವ ಸಮಯದಲ್ಲಿ ಅದರ ಸಂಸ್ಥಾಪಕ ಜೆಫ್ ಬೆಜೋಸ್ ತಮ್ಮ ಜೀವಮಾನದ ಬಹುಪಾಲು 124 ಬಿಲಿಯನ್ ಡಾಲರ್ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.