Australia

ಜೂ.ಹಾಕಿ ವಿಶ್ವಕಪ್: 15 ವರ್ಷಗಳ ಬಳಿಕ ಫೈನಲ್ ಗೇರಿದ ಟೀಂ ಇಂಡಿಯಾ!
ವಿಶ್ವ ಜೂನಿಯರ್ ಬಾಕಿ ಟೂರ್ನಿಯಲ್ಲಿ ಸಂಘಟಿತ ಹೋರಾಟ ತೋರಿದ ಭಾರತ ಕಿರಿಯರ ತಂಡ ಸತತ 16 ವರ್ಷಗಳ ಬಳಿಕ ಫೈನಲ್ ಗೇರಿದೆ.

ಭಾರತವನ್ನು ಅನುಸರಿಸಲು ಮುಂದಾದ ಆಸ್ಟ್ರೇಲಿಯಾದಿಂದ ನೋಟು ನಿಷೇಧ ಕ್ರಮ?
ಇತೀಚೆಗಷ್ಟೇ ಭಾರತ ಕೈಗೊಂಡ ನೋಟು ನಿಷೇಧ ಕ್ರಮವನ್ನು ಆಸ್ಟ್ರೇಲಿಯಾ ಅನುಸರಿಸಲು ಚಿಂತನೆನಡೆಸಿವೆ.

ಸಾಕು ನಾಯಿ ರಕ್ಷಣೆಗಾಗಿ ಕಾಂಗರೂಗೆ ಪಂಚ್ ಕೊಟ್ಟ!: ವಿಡಿಯೋ ವೈರಲ್
ತನ್ನ ಸಾಕು ನಾಯಿಯನ್ನು ಹಿಡಿದುಕೊಂಡಿದೆ ಎಂಬ ಕಾರಣಕ್ಕೆ ನಾಯಿ ಮಾಲೀಕನೊಬ್ಬ ಕಾಂಗರೂ ಮುಖಕ್ಕೆ ಪಂಚ್ ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪ್ಲೋಡ್ ಆದ ಕೇವಲ 4 ದಿನಗಳಲ್ಲಿ ಈ ವಿಡಿಯೋವನ್ನು ಬರೊಬ್ಬರಿ 23 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.

ನಾನು ಎದುರಿಸಿದ ಶ್ರೇಷ್ಠ ವೇಗದ ಬೌಲರ್ ಮೆಗ್ರಾತ್: ದ್ರಾವಿಡ್
ನನ್ನ ಕ್ರಿಕೆಟ್ ಬದುಕಿನಲ್ಲಿ ನಾನು ಎದುರಿಸಿದ ವೇಗದ ಬೌಲರ್ ಎಂದರೇ ಅವರು ಆಸ್ಟ್ರೇಲಿಯಾದ ಗ್ಲೇನ್ ಮೆಗ್ರಾತ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ರಾಹುಲ್...

ಮೋಸ್ಟ್ ವಾಂಟೆಡ್ ಇಸಿಸ್ ಉಗ್ರ ನೀಲ್ ಪ್ರಕಾಶ್ ಬಂಧನ!
ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಪ್ರಮುಖ ಉಗ್ರಗಾಮಿ ಮುಖಂಡ ನೀಲ್ ಪ್ರಕಾಶ್ ನನ್ನು ಮಧ್ಯ ಪ್ರಾಚ್ಯ ಪೊಲೀಸರು ಬಂಧಿಸಿದ್ದಾರೆ.

ಮಾಜಿ ನಾಯಕ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ತಂಡದ ಮುಂದಿನ ಕೋಚ್?
ಕ್ರಿಕೆಟ್ ನಲ್ಲಿ ಬಲಿಷ್ಠ ತಂಡ ಎಂದು ಕರೆಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾ ಸದ್ಯ ಸತತ ಸೋಲುಗಳಿಂದ ಕಂಗೆಟ್ಟಿದ್ದು ತಂಡಕ್ಕೆ ಚೇತರಿಕೆ ನೀಡಲು ಮುಖ್ಯ ಕೋಚ್ ಆಗಿ ರಿಕಿ...

ವೈವಾಹಿಕ ಜೀವನದಿಂದ ಕ್ರಿಕೆಟ್ ನಿಂದ ದೂರವಾದಾಗ ಆತ್ಮಹತ್ಯೆಗೆ ಯತ್ನಿಸಿದ್ದೆ: ಮಾಜಿ ಕ್ರಿಕೆಟಿಗ
ವೈವಾಹಿಕ ಜೀವನದಿಂದಾಗಿ ಕ್ರಿಕೆಕ್ ನಿಂದ ದೂರ ಉಳಿದಿದ್ದಾಗ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್...

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಬಸ್ ಚಾಲಕ ಸಜೀವ ದಹನ
ಪ್ರಯಾಣಿಕರ ಎದುರೇ ವ್ಯಕ್ತಿಯೊಬ್ಬ ಭಾರತೀಯ ಮೂಲದ 29 ವರ್ಷದ ಬಸ್ ಚಾಲಕನ ಮೇಲೆ ಲಿಖ್ವಿಡ್ ಸುರಿದು ಬೆಂಕಿ ಹಚ್ಚಿದ...

ಹಿಂದೂಗಳ ಸಡಗರದ ಹಬ್ಬ ದೀಪಾವಳಿಗೆ ಸಾಕ್ಷಿಯಾಗಲಿದೆ ಸಿಡ್ನಿಯ ಒಪೆರಾ ಹೌಸ್
ಹಿಂದೂಗಳ ಸಡಗರದ ಹಬ್ಬ ದೀಪಾವಳಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಆಸ್ಟ್ರೇಲಿಯಾದಲ್ಲೂ ದೀಪಾವಳಿ ಆಚರಿಸಲು ಅಲ್ಲಿನ ಜನತೆ ನಿರ್ಧರಿಸಿದ್ದಾರೆ...

