ವಿದೇಶಕೊರೋನಾ ಪ್ರಾರಂಭವಷ್ಟೇ, ವೈರಸ್ ಗಳ ಕುರಿತು ಸರಿಯಾದ ಅಧ್ಯಯನವಾಗದೇ ಹೋದರೆ ಭಾರಿ ವಿಪತ್ತು; ಚೀನಾದ ‘ಬಾವಲಿ ಮಹಿಳೆ’ ಎಚ್ಚರಿಕೆ
ಕೊರೋನಾ ವೈರಸ್ ಇನ್ನೂ ಪ್ರಾರಂಭವಷ್ಟೇ.. ಇಂತಹ ಲಕ್ಷಾಂತರ ವೈರಸ್ ಗಳು ಇದ್ದು ಈ ಬಗ್ಗೆ ಸೂಕ್ತ ಮತ್ತು ಸರಿಯಾದ ಅಧ್ಯಯನ ನಡೆಯದೇ ಹೋದರೆ ಭವಿಷ್ಯದಲ್ಲಿ ಭಾರಿ ವಿಪತ್ತು ಅಪ್ಪಳಿಸಲಿದೆ ಎಂದು ಚೀನಾದ ಬಾವಲಿ ಮಹಿಳೆ ಎಂದೇ ಖ್ಯಾತಿ ಗಳಿಸಿರುವ ವೈರಸ್ ತಜ್ಞೆ ಶಿ ಝೇಂಗ್ಲಿ ಹೇಳಿದ್ದಾರೆ.