Bengaluru airport

ಪ್ಯಾಲೆಸ್ ವಿವಾದ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ.. YS ಶರ್ಮಿಳಾರನ್ನು ತಡೆದ ಪೊಲೀಸರು! Video
ದೇಶ

ಪ್ಯಾಲೆಸ್ ವಿವಾದ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ.. YS ಶರ್ಮಿಳಾರನ್ನು ತಡೆದ ಪೊಲೀಸರು! Video

ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಅರಮನೆಗೆ ತೆರಳದಂತೆ ಪೊಲೀಸರು ಸೂಚಿಸಿದ್ದಾರೆ. ಭಾನುವಾರ ಸಂಜೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಈ ಘಟನೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

₹2.50ರ ನಕಲಿ ಸಿಗರೇಟ್ ₹20ಕ್ಕೆ ಮಾರಾಟ! ಕಾಂಬೋಡಿಯಾದಿಂದ ಬೆಂಗಳೂರಿಗೆ ಸಫ್ಲೈ ಆಗ್ತಿದ್ದ ₹12 ಲಕ್ಷ ಮೌಲ್ಯದ ಮಾಲು ವಶಕ್ಕೆ
ರಾಜ್ಯ

₹2.50ರ ನಕಲಿ ಸಿಗರೇಟ್ ₹20ಕ್ಕೆ ಮಾರಾಟ! ಕಾಂಬೋಡಿಯಾದಿಂದ ಬೆಂಗಳೂರಿಗೆ ಸಫ್ಲೈ ಆಗ್ತಿದ್ದ ₹12 ಲಕ್ಷ ಮೌಲ್ಯದ ಮಾಲು ವಶಕ್ಕೆ

ಕಾಂಬೋಡಿಯಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು ₹12 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ ದಸರಾ ಸಂಭ್ರಮ!
ರಾಜ್ಯ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ ದಸರಾ ಸಂಭ್ರಮ!

ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಿಶೇಷ ಪ್ರಯಾಣದ ವ್ಯವಸ್ಥೆಗಳನ್ನು ಮಾಡಿದೆ.

ಬೆಂಗಳೂರು ಏರ್​ಪೋರ್ಟ್: 'ಬಾಯಿಯಲ್ಲಿ ಚಿನ್ನ' ಬಚ್ಚಿಟ್ಟುಕೊಂಡಿದ್ದ ಪ್ರಯಾಣಿಕನ ಬಂಧನ! Video
ರಾಜ್ಯ

ಬೆಂಗಳೂರು ಏರ್​ಪೋರ್ಟ್: 'ಬಾಯಿಯಲ್ಲಿ ಚಿನ್ನ' ಬಚ್ಚಿಟ್ಟುಕೊಂಡಿದ್ದ ಪ್ರಯಾಣಿಕನ ಬಂಧನ! Video

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ. ಆ ಪ್ರಯಾಣಿಕ ದುಬೈನಿಂದ ಬೆಳಗಿನ ಜಾವ ವಿಮಾನದಲ್ಲಿ ಬಂದಿಳಿದಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಲ್ಪತರು ನಾಡಿಗಿಲ್ವಾ ಈ ಸೌಭಾಗ್ಯ? ಬೆಂಗಳೂರಿನ 2ನೇ ಏರ್ ಪೋರ್ಟ್ ರೇಸ್ ನಿಂದ ತುಮಕೂರು ಔಟ್! ಹಾಗಾದ್ರೆ, ಎಲ್ಲಿ ಬರಲಿದೆ ಹೊಸ ವಿಮಾನ ನಿಲ್ದಾಣ?
ರಾಜ್ಯ

ಕಲ್ಪತರು ನಾಡಿಗಿಲ್ವಾ ಈ ಸೌಭಾಗ್ಯ? ಬೆಂಗಳೂರಿನ 2ನೇ ಏರ್ ಪೋರ್ಟ್ ರೇಸ್ ನಿಂದ ತುಮಕೂರು ಔಟ್! ಹಾಗಾದ್ರೆ, ಎಲ್ಲಿ ಬರಲಿದೆ ಹೊಸ ವಿಮಾನ ನಿಲ್ದಾಣ?

ವಿಧಾನಸಭೆಯಲ್ಲಿ ಶಾಸಕ ಜ್ಯೋತಿ ಗಣೇಶ್ ಪ್ರಶ್ನೆಗೆ, ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ್ ಅವರು ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣವಾಗಲಿ ಅಥವಾ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಲಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Bengaluru airport: ಐವರು ವಿಶೇಷ ಚೇತನರಿಗೆ ವಿಮಾನ ಪ್ರಯಾಣಕ್ಕೆ ನಿರಾಕರಣೆ!
ರಾಜ್ಯ

Bengaluru airport: ಐವರು ವಿಶೇಷ ಚೇತನರಿಗೆ ವಿಮಾನ ಪ್ರಯಾಣಕ್ಕೆ ನಿರಾಕರಣೆ!

ಅಂಗವೈಕಲ್ಯ ಮತ್ತು ಹೆಚ್ಚುವರಿ ಸಾಮಾನುಗಳಿಗೆ ದೋಷಪೂರಿತ ಪಾವತಿ ಲಿಂಕ್ ಕಾರಣದಿಂದ ವಿಮಾನದಲ್ಲಿ ಸಂಚರಿಸಲು ಕ್ಯಾಥೆ ಪೆಸಿಫಿಕ್ ಪ್ರವೇಶ ನಿರಾಕರಿಸಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಬೆಂಗಳೂರು ಏರ್​ಪೋರ್ಟ್​​ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ; 1.37 ಕೋಟಿ ರೂ ಮೌಲ್ಯದ ಬಂಗಾರ ವಶಕ್ಕೆ!
ರಾಜ್ಯ

ಬೆಂಗಳೂರು ಏರ್​ಪೋರ್ಟ್​​ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ; 1.37 ಕೋಟಿ ರೂ ಮೌಲ್ಯದ ಬಂಗಾರ ವಶಕ್ಕೆ!

4 ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್‌ ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬಂಧನ; ₹3.57 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ
ರಾಜ್ಯ

ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬಂಧನ; ₹3.57 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಜೂನ್ 5 ರಂದು ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ತಡೆದು, ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಹೇಳಿದರು.

'ಯಾರಿಗಾದ್ರೂ Call ಮಾಡು, ಕಾರು ನಿಲ್ಲಿಸಲ್ಲ': ಕ್ಯಾಬ್ ಚಾಲಕನೊಂದಿಗಿನ ಭಯಾನಕ ಕ್ಷಣ ಬಿಚ್ಟಿಟ್ಟ ಮಹಿಳೆ!
ರಾಜ್ಯ

'ಯಾರಿಗಾದ್ರೂ Call ಮಾಡು, ಕಾರು ನಿಲ್ಲಿಸಲ್ಲ': ಕ್ಯಾಬ್ ಚಾಲಕನೊಂದಿಗಿನ ಭಯಾನಕ ಕ್ಷಣ ಬಿಚ್ಟಿಟ್ಟ ಮಹಿಳೆ!

ಏರ್‌ಪೋರ್ಟ್‌ಗೆ ಹೋಗುವ ವೇಳೆ AC ಕ್ಯಾಬ್ ಬುಕ್ಕಿಂಗ್ ಕುರಿತ ಸಣ್ಣ ವಾಗ್ವಾದ ಹೇಗೆ ಭಯಾನಕ ಪರಿಸ್ಥಿತಿಗೆ ತಿರುಗಿತು ಎಂಬುದನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ವಿವರಿಸಿದ್ದಾರೆ.