Bihar, AP

ಸಮೂಹ ರೋಗನಿರೋಧಕತೆಯ ಸನಿಹದಲ್ಲಿ ಬಿಹಾರ
ಬಿಹಾರದಲ್ಲಿ ಕೊರೋನಾಗೆ ಸಮೂಹ ರೋಗನಿರೋಧಕತೆ ಪ್ರಮಾಣ ಉತ್ತಮವಾಗಿ ಅಭಿವೃದ್ಧಿಯಾಗುತ್ತಿರುವುದು ಸೆರೋಸರ್ವೇ ಮೂಲಕ ದೃಢಪಟ್ಟಿದೆ.

ಬಿಹಾರ: ಪೊಲೀಸ್ ವಶದಲ್ಲಿದ್ದ ಯುವಕ ಸಾವು; ಕೋಪೋದ್ರಿಕ್ತ ಗುಂಪಿನಿಂದ ಮಹಿಳಾ ಕಾನ್ಸ್ ಟೆಬಲ್ ಹತ್ಯೆ!
ಯುವಕನ ಲಾಕಪ್ ಡೆತ್ ವಿರೋಧಿಸಿ ಉದ್ರಿಕ್ತ ಗುಂಪು ಪ್ರತಿಭಟನೆ ನಡೆಸಿದ್ದು ಅಲ್ಲದೆ ಪೊಲೀಸರ ಮೇಲೆ ಕಲ್ಲು ತೂರಾಟ, ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಮಹಿಳಾ ಪೇದೆ ಸಾವನ್ನಪ್ಪಿದ್ದಾರೆ.

ನಕಲಿ ಮದ್ಯ ಸೇವನೆ: ಬಿಹಾರದ ವೆಸ್ಟ್ ಚಂಪರನ್ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ
ನಕಲಿ ಮದ್ಯ ಸೇವನೆಯಿಂದ ಬಿಹಾರದ ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ.

ಬಿಹಾರ: ಕೋವಿಡ್ ನಿಂದ ಮೃತರಾದ 200 ರೋಗಿಗಳ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ ವ್ಯಕ್ತಿಗೆ 'ಡೆಟ್ಟಾಲ್' ಗೌರವ!
ಕೋವಿಡ್ ನಿಂದ ಸಾವನ್ನಪ್ಪಿದ ಸುಮಾರು 240 ರೋಗಿಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ 49 ವರ್ಷದ ಮುಖೇಶ್ ಹಿಸ್ಸಾರಿಯಾ ಅವರಿಗೆ ಡೆಟ್ಟಾಲ್ ಗೌರವ ಸಲ್ಲಿಸಿದೆ.

ತಂದೆಯಿಂದ ನಿರಂತರ ಅತ್ಯಾಚಾರ, ತಪ್ಪಿಸಿಕೊಂಡು ಬಂದು ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ ಬಿದ್ದ ಬಾಲಕಿ ರಕ್ಷಣೆ!
ಸ್ವಂತ ತಂದೆಯಿಂದಲೇ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿ ತೀವ್ರ ನೊಂದು ಆತನಿಂದ ತಪ್ಪಿಸಿಕೊಂಡು ಓಡಿ ಬಂದು ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ ಬಿದಿದ್ದ ಬಿಹಾರದ ಮೂಲದ ಅಪ್ರಾಪ್ತ ಬಾಲಕಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಪೊಲೀಸರು ರಕ್ಷಿಸಿದ್ದಾರೆ.

ಬಿಹಾರ: ಅಧಿಕಾರಿಗಳ 'ನಿರಂಕುಶ ಆಡಳಿತ'ದಿಂದ ಬೇಸತ್ತು ರಾಜಿನಾಮೆ ನೀಡಲು ಮುಂದಾದ ಸಚಿವ!
ಅಧಿಕಾರಿಗಳ ಕಾರ್ಯದಿಂದ ಬೇಸತ್ತ ಬಿಹಾರದ ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ ತಮ್ಮ ಖಾತೆಗೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ವಿಚಿತ್ರ ಆದರೂ ಸತ್ಯ: 5 ನಿಮಿಷಗಳ ಅಂತರದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಲಸಿಕೆ ಪಡೆದ ಬಿಹಾರ ಮಹಿಳೆ!
ಐದು ನಿಮಿಷಗಳ ಅಂತರದಲ್ಲಿ ಮಹಿಳೆಯೊಬ್ಬರಿಗೆ ಎರಡು ಡೋಸ್ ಲಸಿಕೆ ನೀಡಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರ: ಹೆಚ್ ಡಿಎಫ್ ಸಿ ಶಾಖೆಯಲ್ಲಿ 1.19 ಕೋಟಿ ರೂಪಾಯಿ ಹಗಲು ದರೋಡೆ!
ಬಿಹಾರದ ವೈಶಾಲಿ ಜಿಲ್ಲೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಗುರುವಾರ ಹಗಲು ದರೋಡೆ ನಡೆದಿದ್ದು, 1.19 ಕೋಟಿ ರೂಪಾಯಿಗಳನ್ನು ದೋಚಲಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ.

ಬಿಹಾರದ 'ಸೈಕಲ್ ಗರ್ಲ್' ಜ್ಯೋತಿ ಕುಮಾರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ನೆರವು
ಬಿಹಾರದ ಸೈಕಲ್ ಗರ್ಲ್ ಎಂದೇ ಖ್ಯಾತಿಯಾಗಿರುವ ಜ್ಯೋತಿ ಕುಮಾರ್ ಅವರ ತಂದೆ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೆರವಿನ ಹಸ್ತ ಚಾಚಿದ್ದಾರೆ.

