Bihar, AP
ಕಾನೂನು ತಿಳಿಯದೆ 'ಬಾಹುಬಲಿ'ಯಂತೆ ವರ್ತಿಸಬೇಡಿ: ಬಿಹಾರ ಸೆಷನ್ಸ್ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ನ್ಯಾಯಾಧೀಶರು ಮೊದಲು ಬಿಎನ್ಎಸ್ಎಸ್ ಸೆಕ್ಷನ್ 384 ಮತ್ತು ಸಿಆರ್ಪಿಸಿ ಸೆಕ್ಷನ್ 345ರ ಅಡಿಯಲ್ಲಿ 'ನ್ಯಾಯಾಲಯದ ಸಮ್ಮುಖದಲ್ಲೇ ಎಸಗಿದ ಮಾಡಿದ ಅಪರಾಧ' ಎಂದರೆ ಏನು ಎಂದು ಕಾನೂನುಬದ್ಧವಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.

ನಿತೀಶ್ ಸೇತು ಬಳಿ RJD ಪುಂಡಾಟಿಕೆ; ಬಿಹಾರ ಸಿಎಂ, ಪ್ರಧಾನಿ ಬ್ಯಾನರ್ ಹರಿದು ಗದ್ದಲ; ಅಸಹಾಯಕರಾಗಿ ನೋಡುತ್ತಾ ನಿಂತ ಪೊಲೀಸರು
ತೇಜಸ್ವಿ ಯಾದವ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಿಹಾರದ ಜನರಿಗೆ ಸೇತುವೆಗಳು ಮತ್ತು ಪ್ರಗತಿ ಬೇಕು, ಪೋಸ್ಟರ್ಗಳನ್ನು ಹರಿಯುವಂತಹ ರಾಜಕೀಯವಲ್ಲ" ಎಂದು ಹೇಳಿದರು.

ಬಿಹಾರ: ನಿತೀಶ್ ಸೇತುವೆಯಲ್ಲಿ RJD ಕಾರ್ಯಕರ್ತರ ಗದ್ದಲ: ಪ್ರಧಾನಿ ಮೋದಿ, ಬಿಹಾರ ಸಿಎಂ ಬ್ಯಾನರ್ ಹರಿದ ಕಾರ್ಯಕರ್ತರು; Video
ಈ ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸೇತುವೆಯ ಮೇಲೆ ಆರ್ಜೆಡಿ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು, ಪೋಸ್ಟರ್ಗಳನ್ನು ಹರಿದು ಹಾಕುತ್ತಾ ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ.

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ
ಸೇತುವೆ ಉದ್ಘಾಟನೆಗಾಗಿ ಪಾಟ್ನಾಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನಿತೀಶ್ ಕುಮಾರ್ ಸ್ವಾಗತಿಸಿದರು. ಇಬ್ಬರೂ ನಾಯಕರು ಆತ್ಮೀಯವಾಗಿ ಅಪ್ಪುಗೆ ವಿನಿಮಯ ಮಾಡಿಕೊಂಡರು.

ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ
ಕಳೆದ ಮೇ ತಿಂಗಳಲ್ಲಿ ನಿತೀಶ್ ಕುಮಾರ್ ರಾಜೀನಾಮೆ ನಂತರ ಬಿಹಾರದಲ್ಲಿ ಮೊದಲ ಬಾರಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರ ರಚನೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮೋದಿ ಅವರು ಮೊದಲ ಬಾರಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ.

'ಮತ್ತೆ ಬರುತ್ತೇವೆ': ಶೋ ರೂಂ ಸಿಬ್ಬಂದಿ ಒತ್ತೆಯಾಳಾಗಿರಿಸಿ ಬರೋಬ್ಬರಿ ₹40 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ! Video
ದರೋಡೆಕೋರರು ಅಲ್ಲಿಂದ ಹೊರಡುವಾಗ, "ನಾವು ಮತ್ತೆ ಬರುತ್ತೇವೆ; ಇದೊಂದು ಸಿನಿಮಾ" ಎಂದು ದರೋಡೆಕೋರರು ಹೇಳಿರುವುದಾಗಿ ಶೋರೂಮ್ನಲ್ಲಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ.

32 ಲಕ್ಷ ಆಸ್ತಿ ಘೋಷಿಸಿಕೊಂಡ ಸಚಿವನ ಮನೆಯಲ್ಲಿ ₹90 ಲಕ್ಷದ ಚಿನ್ನಾಭರಣ ಕಳ್ಳತನ! ಕಾನೂನು ಸಚಿವನ ಮನೆಯಲ್ಲೇ ಕೈಚಳಕ ತೋರಿದ ಖದೀಮರು
ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಸಂಜಯ್ ಸಿಂಗ್ ಟೈಗರ್ ಅವರ ಪಾಟ್ನಾ ನಿವಾಸಕ್ಕೆ ಕಳ್ಳರು ಕನ್ನ ಹಾಕಿ, ಸುಮಾರು ₹90 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೋಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿಹಾರದ 'ಬಾಹುಬಲಿ'ಯ ಮಗಳ ಮದುವೆಗೆ ಭರ್ಜರಿ ಸಿದ್ಧತೆ; ಪ್ರಧಾನಿ ಮೋದಿ ಸೇರಿ ಅತಿಥಿಗಳ ಸಂಖ್ಯೆ 4 ಲಕ್ಷ ದಾಟಬಹುದು!
ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕೇವಲ ಬಿಹಾರದಿಂದಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದಾದ್ಯಂತ ಇರುವವರಿಗೆ ಆಹ್ವಾನ ಕಳುಹಿಸಲಾಗಿದೆ... ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳಿಗೂ ಆಹ್ವಾನ ನೀಡಲಾಗಿದೆ.

Syed Mushtaq Ali Trophy: ಬಿಹಾರ ತಂಡದ ನಾಯಕನಾಗಿ ವೈಭವ್ ಸೂರ್ಯವಂಶಿ ಆಯ್ಕೆ!
ನಾಯಕತ್ವವು ಸೂರ್ಯವಂಶಿಗೆ ಒಬ್ಬ ನಾಯಕನಾಗಿ ಬೆಳೆಯಲು ಅವಕಾಶವನ್ನು ನೀಡುತ್ತದೆ ಎಂದು ಬಿಸಿಎ (BCA) ಅಧ್ಯಕ್ಷ ಹರ್ಷ ವರ್ಧನ್ ಹೇಳಿದ್ದಾರೆ.

