Business

ಸ್ನ್ಯಾಪ್ ಚ್ಯಾಟ್ ಯಡವಟ್ಟಿಗೆ ಸ್ನಾಪ್ ಡೀಲ್ ಗೆ ಜನರ ಬಹಿಷ್ಕಾರ!
ವಾಣಿಜ್ಯ

ಸ್ನ್ಯಾಪ್ ಚ್ಯಾಟ್ ಯಡವಟ್ಟಿಗೆ ಸ್ನಾಪ್ ಡೀಲ್ ಗೆ ಜನರ ಬಹಿಷ್ಕಾರ!

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎಂಬ ಗಾದೆ ಮಾತಿನಂತೆ ಸ್ನ್ಯಾಪ್ ಚಾಟ್ ಮಾಡಿದ ಯಡವಟ್ಟಿಗೆ ನೆಟಿಜೆನ್ ಗಳು ಸ್ನ್ಯಾಪ್ ಡೀಲ್ ಗೆ ಶಿಕ್ಷೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಫೋರ್ಬ್ಸ್: 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ಭಾರತೀಯರು!
ದೇಶ

ಫೋರ್ಬ್ಸ್: 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ಭಾರತೀಯರು!

ಖ್ಯಾತ ಅಂತಾರಾಷ್ಟ್ರೀಯ ನಿಯತಕಾಲಿಕೆ ಫೋರ್ಬ್ಸ್ ಬಿಡುಗಡೆ ಮಾಡಿರುವ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಒಲಿಂಪಿಕ್ಸ್ ಸಾಧಕರಾದ ದೀಪಾ ಕರ್ಮಾಕರ್, ಸಾಕ್ಷಿ ಮಲ್ಲಿಕ್ ಸೇರಿದಂತೆ 53 ಭಾರತೀಯರ ಸ್ಥಾನ ಪಡೆದಿದ್ದಾರೆ.

ಜಿಎಸ್ ಟಿ ಮಸೂದೆಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ
ಪ್ರಧಾನ ಸುದ್ದಿ

ಜಿಎಸ್ ಟಿ ಮಸೂದೆಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ

ಬಹು ನಿರೀಕ್ಷಿತ ಎಕರೂಪದ ತೆರಿಗೆ ನೀತಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದ್ದಾರೆ.

ವೃತ್ತಿ ಜೀವನದ ಆರಂಭ, ಅಂತ್ಯಕ್ಕೆ "ಬೆಂಗಳೂರೇ ದಿ ಬೆಸ್ಟ್"!
ವಾಣಿಜ್ಯ

ವೃತ್ತಿ ಜೀವನದ ಆರಂಭ, ಅಂತ್ಯಕ್ಕೆ "ಬೆಂಗಳೂರೇ ದಿ ಬೆಸ್ಟ್"!

ಇಡೀ ಭಾರತ ದೇಶದಲ್ಲೇ ಔದ್ಯೋಗಿಕ ವೃತ್ತಿ ಆರಂಭಕ್ಕೂ ಮತ್ತು ವೃತ್ತಿ ಅಂತ್ಯಕ್ಕೂ ಸಿಲಿಕಾನ್ ಸಿಟಿ ಬೆಂಗಳೂರು ಅತ್ಯುತ್ತಮ ಎಂದು ಖ್ಯಾತ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಹೇಳಿದೆ.

ಸಮ್ಮರ್ ಆಫರ್ ಹೋದರೇನು ಜಿಯೊದಿಂದ ಬಂತು ಮತ್ತೊಂದು "ಧನ್ ಧನಾ ಧನ್ ಆಫರ್"
ವಾಣಿಜ್ಯ

ಸಮ್ಮರ್ ಆಫರ್ ಹೋದರೇನು ಜಿಯೊದಿಂದ ಬಂತು ಮತ್ತೊಂದು "ಧನ್ ಧನಾ ಧನ್ ಆಫರ್"

ಸಮ್ಮರ್ ಆಫರ್ ಗೆ ಟ್ರಾಯ್ ನಿಂದ ಕತ್ತರಿ ಬೀಳುತ್ತಿದ್ದಂತೆಯೇ ರಿಲಯನ್ಸ್ ಜಿಯೋ ಸಂಸ್ಥೆ ಹೊಸ ಆಫರ್ ಘೋಷಣೆ ಮಾಡುತ್ತಿದ್ದು, ಕೇವಲ 309 ರು.ಗಳಿಗೆ ನಿತ್ಯ 1 ಜಿಬಿ ಡಾಟಾ ಮತ್ತು ಅನಿಯಮಿತ ಕರೆಗಳ ಆಫರ್ ವೊಂದನ್ನು ಘೋಷಣೆ ಮಾಡಲು ಹೊರಟಿದೆ,

ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಬೆನ್ನಲ್ಲೇ ಕಚ್ಛಾ ತೈಲ ದರದಲ್ಲಿ ಭಾರಿ ಏರಿಕೆ!
ವಾಣಿಜ್ಯ

ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಬೆನ್ನಲ್ಲೇ ಕಚ್ಛಾ ತೈಲ ದರದಲ್ಲಿ ಭಾರಿ ಏರಿಕೆ!

ಕೆಮಿಕಲ್ ದಾಳಿಯನ್ನು ಖಂಡಿಸಿ ಸಿರಿಯಾದ ಮೇಲೆ ಅಮೆರಿಕ ನಡೆಸುತ್ತಿರುವ ಕ್ಷಿಪಣಿ ದಾಳಿ ಬೆನ್ನಲ್ಲೇ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರದಲ್ಲಿ ಬಾರಿ ಏರಿಕೆ ಕಂಡುಬಂದಿದೆ.

ಗ್ರಾಹಕರಿಗೆ ಸಿಹಿ ಸುದ್ದಿ: ಎಸ್ ಬಿಐ ಸಾಲದ ಮೇಲಿನ ಬಡ್ಡಿ ದರ ಇಳಿಕೆ
ವಾಣಿಜ್ಯ

ಗ್ರಾಹಕರಿಗೆ ಸಿಹಿ ಸುದ್ದಿ: ಎಸ್ ಬಿಐ ಸಾಲದ ಮೇಲಿನ ಬಡ್ಡಿ ದರ ಇಳಿಕೆ

ದೇಶದ ಪ್ರಮುಖ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡಿದ್ದು, ಹೊಸ ದರಗಳು ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.

ಇನ್ಫೋಸಿಸ್ ಸಿಒಒ ವೇತನ ಹೆಚ್ಚಳ; ನಾರಾಯಣ ಮೂರ್ತಿ ಅಸಮಾಧಾನ
ವಾಣಿಜ್ಯ

ಇನ್ಫೋಸಿಸ್ ಸಿಒಒ ವೇತನ ಹೆಚ್ಚಳ; ನಾರಾಯಣ ಮೂರ್ತಿ ಅಸಮಾಧಾನ

ಇನ್ಫೋಸಿಸ್ ಸಂಸ್ಥೆಯಲ್ಲಿನ ಆಂತರಿಕ ಕಲಹ ಮುಂದುವರೆದಿದ್ದು, ಇದೀಗ ಸ್ವತಃ ಸಂಸ್ಥೆಯ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಹಕರಿಗೆ ಸುಗ್ಗಿ: ಬಿಎಸ್ ಎನ್ ಎಲ್ ನಿಂದ ಅನ್ ಲಿಮಿಟೆಡ್ ಪ್ಲಾನ್, ಜಿಯೋ ಪ್ರೈಮ್ ಮೆಂಬರ್ ಷಿಪ್ ಗಡುವು ವಿಸ್ತರಣೆ
ವಾಣಿಜ್ಯ

ಗ್ರಾಹಕರಿಗೆ ಸುಗ್ಗಿ: ಬಿಎಸ್ ಎನ್ ಎಲ್ ನಿಂದ ಅನ್ ಲಿಮಿಟೆಡ್ ಪ್ಲಾನ್, ಜಿಯೋ ಪ್ರೈಮ್ ಮೆಂಬರ್ ಷಿಪ್ ಗಡುವು ವಿಸ್ತರಣೆ

ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶದೊಂದಿಗೆ ಟೆಲಿಕಾಂ ಮಾರುಕಟ್ಟೆಯ ಚಿತ್ರಣವೇ ಬದಲಾಗಿ ಹೋಗಿದ್ದು, ಗ್ರಾಹಕರನ್ನು ಸೆಳೆಯಲು ಮೊಬೈಲ್ ಸೇವಾ ಸಂಸ್ಥೆಗಳು ಮೇಲಿಂದ ಮೇಲೆ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ.