Business

ತ್ರಿವರ್ಣ ಬಣ್ಣದ ಮ್ಯಾಟ್ ಮಾರಾಟ ಪ್ರಕರಣ: ಅಮೇಜಾನ್ ವಿರುದ್ಧ ಪ್ರಧಾನಿ ಮೋದಿ ಕೆಂಗಣ್ಣು!
ವಾಣಿಜ್ಯ

ತ್ರಿವರ್ಣ ಬಣ್ಣದ ಮ್ಯಾಟ್ ಮಾರಾಟ ಪ್ರಕರಣ: ಅಮೇಜಾನ್ ವಿರುದ್ಧ ಪ್ರಧಾನಿ ಮೋದಿ ಕೆಂಗಣ್ಣು!

ಅಮೇಜಾನ್ ಸಂಸ್ಥೆಯ ಎಡವಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣ ಮರುಕಳಿಸದಂತೆ ಸಂಸ್ಥೆಗೆ ಎಚ್ಚರಿಕೆ ನೀಡುವಂತೆ ಅಮೆರಿಕ ಮತ್ತು ಕೆನಡಾ ರಾಯಭಾರಿಗಳಿಗೆ ಸೂಚನೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಪೆಟ್ರೋಲ್ ದರದಲ್ಲಿ 3.77 ರು, ಹಾಗೂ ಡೀಸೆಲ್ ದರ 2.91ರು ಇಳಿಕೆ
ವಾಣಿಜ್ಯ

ಪೆಟ್ರೋಲ್ ದರದಲ್ಲಿ 3.77 ರು, ಹಾಗೂ ಡೀಸೆಲ್ ದರ 2.91ರು ಇಳಿಕೆ

ಸತತ ಎರಡೂವರೆ ತಿಂಗಳುಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಕಂಡುಬಂದಿದ್ದು, ಪೆಟ್ರೋಲ್ ದರ ಪ್ರತೀ ಲೀಟರ್ ಗೆ 3.77 ರು. ಮತ್ತು ಡೀಸೆಲ್ ದರದಲ್ಲಿ 2.91 ರು ಇಳಿಕೆಯಾಗಿದೆ.

ಒಂದು ಪುಟದ ತೆರಿಗೆ ಪಾವತಿ ಅರ್ಜಿ, ಇ-ಫಿಲ್ಲಿಂಗ್ ಗೆ ಚಾಲನೆ; ತೆರಿಗೆ ಪಾವತಿ ಇದೀಗ ಮತ್ತಷ್ಟು ಸುಲಭ!
ವಾಣಿಜ್ಯ

ಒಂದು ಪುಟದ ತೆರಿಗೆ ಪಾವತಿ ಅರ್ಜಿ, ಇ-ಫಿಲ್ಲಿಂಗ್ ಗೆ ಚಾಲನೆ; ತೆರಿಗೆ ಪಾವತಿ ಇದೀಗ ಮತ್ತಷ್ಟು ಸುಲಭ!

ಮಹತ್ವದ ಬೆಳವಣಿಗೆಯಲ್ಲಿ ತೆರಿಗೆ ಪಾವತಿ ಸಂಬಂಧ ಕೇಂದ್ರ ಸರ್ಕಾರ ಶುಕ್ರವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು, ತೆರಿಗೆ ಪಾವತಿ ಅರ್ಜಿಯನ್ನು ಮತ್ತಷ್ಟು ಸರಳೀಕರಿಸಿ ಸೂಚನೆ ಹೊರಡಿಸಿದೆ.

ವಿಶ್ವದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಎಸ್ ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ!
ವಾಣಿಜ್ಯ

ವಿಶ್ವದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಎಸ್ ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ!

ವಿಶ್ವ ಪರಿವರ್ತನೆ ಸಾಮರ್ಥ್ಯ ಹಾಗೂ ಇತರರ ಮೇಲೆ ಪ್ರಭಾವ ಬೀರುವ ವಿಶ್ವದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ ದೊರೆತಿದೆ.

ಜಿಯೋ ಪ್ರೈಮ್ ಮೆಂಬರ್ ಷಿಪ್ ಈಗ ಫ್ರೀ; ಹೇಗೆ ಗೊತ್ತಾ?
ವಾಣಿಜ್ಯ

ಜಿಯೋ ಪ್ರೈಮ್ ಮೆಂಬರ್ ಷಿಪ್ ಈಗ ಫ್ರೀ; ಹೇಗೆ ಗೊತ್ತಾ?

ಹೆಚ್ಚುತ್ತಿರುವ ಮಾರುಕಟ್ಟೆ ಸ್ಪರ್ಧೆ ಮತ್ತು ತಮ್ಮ ಗ್ರಾಹಕ ಜಾಲವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ಹೊಸ ಹೊಸ ಘೋಷಣೆಗಳನ್ನು ಮಾಡುತ್ತಿದ್ದು...

ಎಸ್‌ಬಿಐ ಜತೆ ಮಹಿಳಾ ಬ್ಯಾಂಕ್‌ ವಿಲೀನಕ್ಕೆ ಕೇಂದ್ರ ನಿರ್ಧಾರ
ವಾಣಿಜ್ಯ

ಎಸ್‌ಬಿಐ ಜತೆ ಮಹಿಳಾ ಬ್ಯಾಂಕ್‌ ವಿಲೀನಕ್ಕೆ ಕೇಂದ್ರ ನಿರ್ಧಾರ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ವಿತ್ತ ಸಚಿವಾಲಯ ಮಹಿಳಾ ಬ್ಯಾಂಕ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ.

ಕಟ್ಟಡ  ಮಾರಾಟದ ಮೇಲಿನ ತೆರಿಗೆ ಹಣ ಉಳಿಸುವುದು ಹೇಗೆ?
ವಾಣಿಜ್ಯ

ಕಟ್ಟಡ ಮಾರಾಟದ ಮೇಲಿನ ತೆರಿಗೆ ಹಣ ಉಳಿಸುವುದು ಹೇಗೆ?

ಆಸ್ತಿಗಳ ಮೇಲೆ ಬಂಡವಾಳ ಹೂಡುವ ಸಾಕಷ್ಟು ಮಂದಿ ಲಾಭಾಂಶದ ಉದ್ದೇಶದಿಂದಲೇ ಆಸ್ತಿ ಖರೀದಿ ಮಾಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆಸ್ತಿ ಮಾರಾಟ ಪ್ರಕ್ರಿಯೆಲ್ಲಿ ಮಾರಾಟದ ಬಳಿಕ ದೊರೆಯುವ ಲಾಭಾಂಶ ಕನಿಷ್ಠವಾಗಿರುತ್ತದೆ. ಇದಕ್ಕೆ ಕಾರಣ ತೆರಿಗೆ.

100 ರು. ವರೆಗಿನ ತೆರಿಗೆ ಬಾಕಿ ವಜಾ: ಕೇಂದ್ರ ಸಚಿವ ಸಂತೋಷ್ ಗಂಗ್ವಾರ್
ವಾಣಿಜ್ಯ

100 ರು. ವರೆಗಿನ ತೆರಿಗೆ ಬಾಕಿ ವಜಾ: ಕೇಂದ್ರ ಸಚಿವ ಸಂತೋಷ್ ಗಂಗ್ವಾರ್

ಮಹತ್ವದ ಬೆಳವಣಿಗೆಯಲ್ಲಿ 100 ರೂಪಾಯಿ ವರೆಗಿನ ತೆರಿಗೆ ಬಾಕಿಯನ್ನು ವಜಾ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ; ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ!
ವಾಣಿಜ್ಯ

ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ; ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವ ಸಾಧಿಸುವುದರೊಂದಿಗೆ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ದಾಖಲೆ ಪ್ರಮಾಣದ ಏರಿಕೆ ಕಂಡಿದ್ದು, ರುಪಾಯಿ ಮೌಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.