Chandan Shetty -Niveditha Gowda

ಚಂದನ್ ಶೆಟ್ಟಿ ಮೈಮಾಟ ಹಾಡಿಗೆ ಮಾಜಿ ಪತ್ನಿ ನಿವೇದಿತಾ ಗೌಡ ಪರೋಕ್ಷ ಟಾಂಗ್? ಹಳೆಯ ನೆನಪನ್ನು ದೆವ್ವಕ್ಕೆ ಹೋಲಿಸಿ ಮಾರ್ಮಿಕ ಪೋಸ್ಟ್!
ಕನ್ನಡದ ರಾಪರ್ ಚಂದನ್ ಶೆಟ್ಟಿ ಅವರ ಹೊಸ ಆಲ್ಬಂ ಸಾಂಗ್ ಮೈಮಾಟ ಬಿಡುಗಡೆಯಾದ ಬೆನ್ನಲ್ಲೇ, ಅವರ ಮಾಜಿ ಪತ್ನಿ ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಮಾರ್ಮಿಕ ಪೋಸ್ಟ್ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಭವಾನಿ ರೇವಣ್ಣಗೆ ಮಧ್ಯಂತರ ಜಾಮೀನು, SIT ವಿಚಾರಣೆಗೆ ಹಾಜರು; ಚಂದನ್-ನಿವೇದಿತ ವಿಚ್ಛೇದನ? ರಾಹುಲ್ ಗಾಂಧಿಗೆ ಜಾಮೀನು!

ಚಂದನ್ ಶೆಟ್ಟಿ- ನಿವೇದಿತಾ ದಾಂಪತ್ಯದಲ್ಲಿ ಬಿರುಕು: ವಿಚ್ಚೇದನಕ್ಕೆ ಮುಂದು
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಂದಾದ ಚಂದನ್ ಶೆಟ್ಟಿ- ನಿವೇದಿತಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದರು.

