Chennai

ಚೆನ್ನೈ: ಅಮ್ಮ ಕ್ಯಾಂಟೀನ್, ಅವಿನ್ ಹಾಲು ಸಂಸ್ಥೆ ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ಪತ್ತೆ!
ಲಾಕ್'ಡೌನ್ ನಡುವಲ್ಲೂ ಪ್ರತೀನಿತ್ಯ ಬಡವರ ಹೊಟ್ಟೆ ತುಂಬಿಸುತ್ತಿದ್ದ ಅಮ್ಮ ಕ್ಯಾಂಟೀನ್ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕೋವಿಡ್- 19: ಬಳಸಿದ ಮಾಸ್ಕ್ ಗಳಿಂದಲೂ ಸೋಂಕು ಹರಡಬಹುದು- ತಜ್ಞರ ಹೇಳಿಕೆ
ಒಮ್ಮೆ ಬಳಸಿ ಡಸ್ಟ್ ಬಿನ್ ಗಳಲ್ಲಿ ಬಿಸಾಡಿದ ಮಾಸ್ಕ್ ಗಳಿಂದಲೂ ಕೊರೋನಾವೈರಸ್ ಸೋಂಕು ಹರಡುವ ಅಪಾಯವಿದೆ.

ಚೆನ್ನೈ: ಟ್ರಿಪ್ಲಿಕೇನ್ ಬೀದಿಯೊಂದರಲ್ಲೇ ದಾಖಲೆಯ 42 ಕೋವಿಡ್-19 ಪ್ರಕರಣಗಳು ಪತ್ತೆ
ಉಪನಗರ ಟ್ರಿಪ್ಲಿಕೇನ್ ನಲ್ಲಿರುವ ಬೀದಿಯೊಂದರಲ್ಲೇ ದಾಖಲೆಯ 42 ಕೋವಿಡ್-19 ಪ್ರಕರಣಗಳು ಇಂದು ಪತ್ತೆಯಾಗಿವೆ.ವಿಆರ್ ಪಿಲೈ ಬೀದಿಯಲ್ಲಿ ಟಿ, ಕಾಫಿ ಮತ್ತಿತರ ಸ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ.

ಚೆನ್ನೈ: ರಾಜೀವ್ ಗಾಂಧಿ ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಪಾಸಿಟಿವ್; ಹಾಸ್ಟೆಲ್ ಬಂದ್
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ಪುರುಷರ ಪಿಜಿ ಹಾಸ್ಟೆಲ್ ಮುಚ್ಚಲಾಗಿದೆ.

ಚೆನ್ನೈ: ಲಾಕ್ ಡೌನ್ ನಡುವೆ ಸಾಮೂಹಿಕ ಪ್ರಾರ್ಥನೆ, ಒಂದೇ ಕುಟುಂಬದ 15 ಮಂದಿಗೆ ಕೊರೋನಾ
ಲಾಕ್ ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನಾ ಸಭೆ ನಡೆಸಿದ ಚೆನ್ನೈನ ತಿರುವಿಕಾ ನಗರದ ಒಂದೇ ಕುಟುಂಬದ 15 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈನಲ್ಲಿ ಮತ್ತೆ ನಾಲ್ವರು ಪತ್ರಕರ್ತರಿಗೆ ಕೊವಿಡ್-19 ಪಾಸಿಟಿವ್
ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಬುಧವಾರ ಚೆನ್ನೈನಲ್ಲಿ ಮತ್ತೆ ನಾಲ್ವರು ಪತ್ರಕರ್ತರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಚೆನ್ನೈ: ಸುದ್ದಿವಾಹಿನಿ ಪತ್ರಕರ್ತನ 27 ಸಹೋದ್ಯೋಗಿಗಳಿಗೆ ತಗುಲಿದ ಕೊರೋನಾ ಸೋಂಕು
ಕಳೆದ ಭಾನುವಾರ ಸುದ್ದಿವಾಹಿನಿಯ ಉಪ ಸಂಪಾದಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿ ಎರಡು ದಿನಗಳ ಬಳಿಕ ಇದೀಗ ಅವರ 27 ಸಹೋದ್ಯೋಗಿಗಳಲ್ಲಿ ಸಹ ಸೋಂಕು ಕಾಣಿಸಿಕೊಂಡಿದೆ.

ಕೋವಿಡ್-19 ಸೋಂಕು: ಮೃತ ವೈದ್ಯರ ಅಂತ್ಯಕ್ರಿಯೆ ವಿರೋಧಿಸಿದ 20 ಮಂದಿಯ ಬಂಧನ!
ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೆ ವಿರೋಧಿಸಿದ 20 ಮಂದಿಯನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.

ಲಾಕ್ಡೌನ್ ಮಧ್ಯೆ ಅಕ್ರಮ ಮದ್ಯ ಮಾರಾಟ ನಡೆಸಿದ್ದ ತಮಿಳು ನಟ ಅರೆಸ್ಟ್!
ಕೊರೋನಾವೈರಸ್ ಲಾಕ್ಡೌನ್ ಇರುವ ಕಾರಣ ದೇಶಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ.ಇದರಿಂದ ಮದ್ಯವ್ಯಸನಿಗಳು ಬಹುಪಾಲು ಕಷ್ಟಕ್ಕೀಡಾಗಿದ್ದಾರೆ.ಈ ನಡುವೆ ತಮಿಳು ನಟನೊಬ್ಬ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ನಡೆಸಿ ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ.

