Chennai

ಚೆನ್ನೈಯಲ್ಲಿ ಇಬ್ಬರು ಪತ್ರಕರ್ತರಿಗೆ ತಗುಲಿತು ಕೊರೋನಾ:ಆರೋಗ್ಯ ಸುದ್ದಿ ವರದಿಗಾರ, ವಾಹಿನಿ ಪತ್ರಕರ್ತನಿಗೆ ಸೋಂಕು
ಕೊರೋನಾ ಸೋಂಕು ಕುರಿತು ವರದಿ ಮಾಡುತ್ತಿದ್ದ ಆರೋಗ್ಯ ವಿಭಾಗದ ಪತ್ರಕರ್ತರೊಬ್ಬರಿಗೆ ತಮಿಳು ನಾಡಿನ ಚೆನ್ನೈಯಲ್ಲಿ ಕೊರೋನಾ ಸೋಂಕು ತಗುಲಿರುವುದು ಆತಂಕ ಹುಟ್ಟಿಸಿದೆ.

ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಭಯ ಮೂಡಿಸುವಂತಿರುತ್ತದೆ: ಕೊರೋನಾ ಯೋಧರ ಮಾತು!
ಕೊರೋನಾ ವೈರಸ್ ದಾಂಗುಡಿ ಇಟ್ಟ ಮೇಲೆ ಹಲವರ ಜೀವನ ಶೈಲಿ, ಕೆಲಸಗಳಲ್ಲಿ ಊಹೆಗೂ ಮೀರಿದ ಬದಲಾವಣೆಗಳಾಗುತ್ತಿವೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ದಿನನಿತ್ಯ ಸವಾಲುಗಳೊಂದಿಗೇ ಜೀವಿಸುತ್ತಿದ್ದಾರೆ.

ಕೊರೋನಾಗೆ ಹೆದರಿ ವೃದ್ಧ ಆತ್ಮಹತ್ಯೆ: ಪರೀಕ್ಷಾ ವರದಿ ಬಂತು ನೆಗೆಟಿವ್!
ತಮಿಳುನಾಡಿನ ಅರಿಯಲೂರು ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ದಿನಗೂಲಿ ಕೂಲಿ ಕಾರ್ಮಿಕ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ನೋಟ್ ಅಮಾನ್ಯೀಕರಣದ ತಪ್ಪು ಪುನರಾವರ್ತನೆ: ಲಾಕ್ ಡೌನ್ ನಿರ್ಧಾರವನ್ನು ಟೀಕಿಸಿದ ಕಮಲ್ ಹಾಸನ್
ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತೆಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ದೇಶಾದ್ಯಂತ ಹೇರಲಾದ ನಿರ್ಬಂಧ ಅವರ ತಪ್ಪು ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಟೀಕಿಸಿದ್ದಾರೆ

ಕೊರೋನಾ ವಿರುದ್ದ ಭಾರೀ ಕಾರ್ಯಾಚರಣೆಗಿಳಿದ ತ.ನಾಡು ಸರ್ಕಾರ: ಚೆನ್ನೈನ ಪ್ರತೀ ಮನೆ ತಪಾಸಣೆ, 16,000 ಸಿಬ್ಬಂದಿ ನಿಯೋಜನೆ
ದೇಶದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧ ತಮಿಳುನಾಡು ಸರ್ಕಾರ ಭಾರೀ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ಚೆನ್ನೈ ನಗರದಲ್ಲಿರುವ ಪರತೀ ಮನೆ ತಪಾಸಣೆ ಮಾಡಲು ನಿರ್ಧಾರ ಕೈಗೊಂಡಿದೆ.

ಕ್ವಾರಂಟೈನ್ ನಲ್ಲಿದ್ದು ಮಾನಸಿಕ ಸ್ಥೀಮಿತ ಕಳೆದುಕೊಂಡ ವ್ಯಕ್ತಿ ಬೆತ್ತಲಾಗಿ ಓಡಿ ಮಹಿಳೆ ಕತ್ತು ಕಚ್ಚಿ ಕೊಂದ
ವಿದೇಶದಿಂದ ಭಾರತಕ್ಕೆ ಬಂದು ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೋರ್ವ ಮಾನಸಿಕ ಸ್ಥೀಮಿತ ಕಳೆದುಕೊಂಡು ರಾತ್ರಿ ಮನೆಯಿಂದ ಬೆತ್ತಲಾಗಿ ಓಡಿ ಹೋಗಿ ಮಹಿಳೆಯೊಬ್ಬರ ಕತ್ತನ್ನು ಕಚ್ಚಿ ಕೊಂದು ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಲಾಕ್ ಡೌನ್ ವೇಳೆಯಲ್ಲೂ ಫಿಟ್ ನೆಸ್ ಗಾಗಿ ನಿಯಮಿತ ವ್ಯಾಯಾಮ ಮಾಡಲು ಟೀಂ ಇಂಡಿಯಾಗೆ ಸಲಹೆ
ಕೊರೋನಾವೈರಸ್ ಕಾರಣದಿಂದ ವಿಶ್ವದಾದ್ಯಂತ ಅಥ್ಲೆಟಿಕ್ ಗಳು ತಮ್ಮ ಫಿಟ್ ನೆಸ್ ಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರುವಂತೆ ಟೀಂ ಇಂಡಿಯಾವೂ ಇದಕ್ಕೆ ಹೊರತಾಗಿಲ್ಲ.

ಕಮಲ್ ಹಾಸನ್ ಹಳೆ ಮನೆ ಬಾಗಿಲ ಮೇಲೆ ಕ್ವಾರಂಟೈನ್ ಸ್ಟಿಕ್ಕರ್, ವಿವಾದ ನಂತರ ತೆರವು...!

ತಮಿಳುನಾಡಿನಲ್ಲಿ ಕೊರೊನವೈರಸ್ ರೋಗಲಕ್ಷಣವಿದ್ದ ವ್ಯಕ್ತಿ ಸಾವು
ಕೊರೋನವೈರಸ್ ರೋಗಲಕ್ಷಣಗಳೊಂದಿಗೆ ಆಸರಿಪಲ್ಲಂನ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಕೆಜಿಎಂಸಿಎಚ್) ಪ್ರತ್ಯೇಕ ವಾರ್ಡ್ಗೆ ದಾಖಲಾಗಿದ್ದ 40 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾನೆ.

