coronavirus

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣ ಪೂರ್ತಿ ಮರುಪಾವತಿ! 
ವಾಣಿಜ್ಯ

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣ ಪೂರ್ತಿ ಮರುಪಾವತಿ! 

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. 

ಲಾಕ್ ಡೌನ್ ಪರಿಹಾರವಲ್ಲ ಎಂದಾದರೆ, ಕಾಂಗ್ರೆಸ್ ಆಡಳಿತ ರಾಜ್ಯಗಳು ಏಕೆ ಪಾಲಿಸುತ್ತಿವೆ: ರಾಹುಲ್‌ಗೆ ಬಿಎಲ್ ಸಂತೋಷ್ ಪ್ರಶ್ನೆ
ದೇಶ

ಲಾಕ್ ಡೌನ್ ಪರಿಹಾರವಲ್ಲ ಎಂದಾದರೆ, ಕಾಂಗ್ರೆಸ್ ಆಡಳಿತ ರಾಜ್ಯಗಳು ಏಕೆ ಪಾಲಿಸುತ್ತಿವೆ: ರಾಹುಲ್‌ಗೆ ಬಿಎಲ್ ಸಂತೋಷ್ ಪ್ರಶ್ನೆ

ಕೊರೋನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯಲು ಲಾಕ್ ಡೌನ್ ಒಂದೇ ಪರಿಹಾರವಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. 

ಈಗ ರಾಜಕೀಯ ಮಾಡುವ ಸಮಯವಲ್ಲ: ಕೊರೊನಾ ಯುದ್ಧ ಕಾಲ: ಡಿಕೆಶಿಗೆ ಬಿಸಿ ಪಾಟೀಲ್ ತಿರುಗೇಟು
ರಾಜಕೀಯ

ಈಗ ರಾಜಕೀಯ ಮಾಡುವ ಸಮಯವಲ್ಲ: ಕೊರೊನಾ ಯುದ್ಧ ಕಾಲ: ಡಿಕೆಶಿಗೆ ಬಿಸಿ ಪಾಟೀಲ್ ತಿರುಗೇಟು

ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.‌ ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಷಾದ ಪಡಿಸಿದರು.

ಕೋವಿಡ್-19: ಮಹತ್ವದ ಪ್ರಗತಿ ಸಾಧಿಸಿದ ಗುಜರಾತ್ ವಿಜ್ಞಾನಿಗಳು!
ದೇಶ

ಕೋವಿಡ್-19: ಮಹತ್ವದ ಪ್ರಗತಿ ಸಾಧಿಸಿದ ಗುಜರಾತ್ ವಿಜ್ಞಾನಿಗಳು!

 ಕೊರೋನಾ ವೈರಸ್ ಗೆ ಮದ್ದು ಕಂಡುಹಿಡಿಯುವ ನಿಟ್ಟಿನಲ್ಲಿ ಗುಜರಾತ್ ನ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದಲ್ಲಿ ಐದು ಪ್ರಕರಣ: ಹುಬ್ಬಳ್ಳಿ- ಧಾರವಾಡ ಜಿಲ್ಲೆ ಹಾಟ್ ಸ್ಪಾಟ್‌
ರಾಜ್ಯ

ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದಲ್ಲಿ ಐದು ಪ್ರಕರಣ: ಹುಬ್ಬಳ್ಳಿ- ಧಾರವಾಡ ಜಿಲ್ಲೆ ಹಾಟ್ ಸ್ಪಾಟ್‌

ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದಲ್ಲಿ 5 ಪ್ರಕರಣಗಳು ಪತ್ತೆಯಾಗಿರುವುದು ಹಾಗೂ ಜನಸಾಂದ್ರತೆ ಪ್ರಮಾಣ ಆಧರಿಸಿ ಧಾರವಾಡ ಜಿಲ್ಲೆಯನ್ನು ಹಾಟ್ ಸ್ಪಾಟ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಆರೋಗ್ಯ, ಮೋಟಾರು, ವಿಮಾ ಪಾಲಿಸಿ ನವೀಕರಿಸಲು ಕಾಲವಕಾಶ: ನಿರ್ಮಲಾ ಸೀತಾರಾಮನ್
ದೇಶ

ಆರೋಗ್ಯ, ಮೋಟಾರು, ವಿಮಾ ಪಾಲಿಸಿ ನವೀಕರಿಸಲು ಕಾಲವಕಾಶ: ನಿರ್ಮಲಾ ಸೀತಾರಾಮನ್

ಕೊರೋನಾ ಸೋಂಕು ಹಾಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡಲಾಗಿರುವ ಕಾರಣ ಆರೋಗ್ಯ, ಮೋಟಾರು ವಿಮಾ ಪಾಲಿಸಿ ಕಂತು ನವೀಕರಿಸಲು ಮೇ 15 ರ ತನಕ ಅವಕಾಶವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಕೋವಿಡ್-19 ತಡೆಗೆ ಲಾಕ್‍ಡೌನ್‍ ಮಾರ್ಗವಲ್ಲ, ಹೆಚ್ಚು ಜನರನ್ನು ಪರೀಕ್ಷಿಸಬೇಕು: ರಾಹುಲ್ ಗಾಂಧಿ
ದೇಶ

ಕೋವಿಡ್-19 ತಡೆಗೆ ಲಾಕ್‍ಡೌನ್‍ ಮಾರ್ಗವಲ್ಲ, ಹೆಚ್ಚು ಜನರನ್ನು ಪರೀಕ್ಷಿಸಬೇಕು: ರಾಹುಲ್ ಗಾಂಧಿ

ಕೊರೋನಾ ವೈರಸ್ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್, ವೈರಸ್'ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ, ಕೇವಲ ನಿಯಂತ್ರಿಸಬಹುದಷ್ಟೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ. 

ಕೊರೋನಾ ಪತ್ತೆ, ಭಾರತದ ಆರೋಗ್ಯ ಸಚಿವಾಲಯ ಯತ್ನಕ್ಕೆ ವಿಶ್ವ ಆರೋಗ್ಯ ಸಂಘಟನೆ ಮೆಚ್ಚುಗೆ
ವಿದೇಶ

ಕೊರೋನಾ ಪತ್ತೆ, ಭಾರತದ ಆರೋಗ್ಯ ಸಚಿವಾಲಯ ಯತ್ನಕ್ಕೆ ವಿಶ್ವ ಆರೋಗ್ಯ ಸಂಘಟನೆ ಮೆಚ್ಚುಗೆ

ದೇಶದಲ್ಲಿ ಕೊರೋನಾ ವಿರುದ್ಧ ತೀವ್ರ ಸಮರ ಆರಂಭಿಸಿರುವ ಸರ್ಕಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮೂಲಕ ಈವರೆಗೆ 2 ಲಕ್ಷದ 74 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿದೆ. 

ಪಾಕ್‌ನ ದುಷ್ಟಬುದ್ಧಿಯ ನಡುವೆ ಪಾಕ್ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿಸಲು ಭಾರತ ಸಿದ್ಧತೆ!
ದೇಶ

ಪಾಕ್‌ನ ದುಷ್ಟಬುದ್ಧಿಯ ನಡುವೆ ಪಾಕ್ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿಸಲು ಭಾರತ ಸಿದ್ಧತೆ!

ಮಹಾಮಾರಿ ಕೊರೋನಾ ಹರಡುವಿಕೆಯಿಂದ ತಪ್ಪಿಸಿಕೊಳ್ಳಲು ಭಾರತ ಏನೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ನಡುವೆ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಾ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಿದೆ. ಇಂತಹ ಸಂದರ್ಭದಲ್ಲೂ ಭಾರತದಲ್ಲಿ ಸಿಲುಕಿರುವ ಪಾಕ್ ಪ್ರಜೆಗಳನ್ನು ಮರಳಿಸಲು ಭಾರತ ಸಿದ್ಧತೆ ನಡೆಸಿದೆ.