coronavirus

ರಾಜ್ಯದಲ್ಲಿ ಇಂದು ಹೊಸದಾಗಿ 2,258 ಕೊರೋನಾ ಪ್ರಕರಣ ಪತ್ತೆ: 2,235 ಸೋಂಕಿತರು ಗುಣಮುಖ
ರಾಜ್ಯ

ರಾಜ್ಯದಲ್ಲಿ ಇಂದು ಹೊಸದಾಗಿ 2,258 ಕೊರೋನಾ ಪ್ರಕರಣ ಪತ್ತೆ: 2,235 ಸೋಂಕಿತರು ಗುಣಮುಖ

ರಾಜ್ಯದಲ್ಲಿ ಇಂದು 2,258 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 8,44,147ಕ್ಕೆ ಏರಿಕೆಯಾಗಿದೆ.

ಕೇರಳ ರಾಜ್ಯಪಾಲರಿಗೆ ಕೊರೋನಾ ಸೋಂಕು
ದೇಶ

ಕೇರಳ ರಾಜ್ಯಪಾಲರಿಗೆ ಕೊರೋನಾ ಸೋಂಕು

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. 

ಪಟಾಕಿ ಹೊಗೆಯಿಂದ ಕೊರೋನಾ ಹೆಚ್ಚು ಹರಡುವ ಸಾಧ್ಯತೆ: ಸಚಿವ ಡಾ. ಕೆ.ಸುಧಾಕರ್
ರಾಜ್ಯ

ಪಟಾಕಿ ಹೊಗೆಯಿಂದ ಕೊರೋನಾ ಹೆಚ್ಚು ಹರಡುವ ಸಾಧ್ಯತೆ: ಸಚಿವ ಡಾ. ಕೆ.ಸುಧಾಕರ್

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಬಂಧ ವೈದ್ಯಕೀಯ ತಜ್ಞರೇ ಶಂಕೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಏರಿಕೆ: ಇಂದು 3,377 ಪ್ರಕರಣ ಪತ್ತೆ, 8,045 ಡಿಸ್ಚಾರ್ಜ್!
ರಾಜ್ಯ

ಕರ್ನಾಟಕದಲ್ಲಿ ಮತ್ತೆ ಕೊರೋನಾ ಏರಿಕೆ: ಇಂದು 3,377 ಪ್ರಕರಣ ಪತ್ತೆ, 8,045 ಡಿಸ್ಚಾರ್ಜ್!

ನಿನ್ನೆಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೋನಾ ವೈರಸ್ ಏರಿಕೆಯಾಗಿದ್ದು ಇಂದು 3,377 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,35,773ಕ್ಕೆ ಏರಿಕೆಯಾಗಿದೆ.

ತಗ್ಗಿದ ಕೊರೋನಾ ಹಾವಳಿ: ರಾಜ್ಯದಲ್ಲಿ 2 ತಿಂಗಳಲ್ಲೇ ಅತೀ ಕಡಿಮೆ 2,576 ಸೋಂಕು ಪತ್ತೆ, 8,334 ಡಿಸ್ಚಾರ್ಜ್!
ರಾಜ್ಯ

ತಗ್ಗಿದ ಕೊರೋನಾ ಹಾವಳಿ: ರಾಜ್ಯದಲ್ಲಿ 2 ತಿಂಗಳಲ್ಲೇ ಅತೀ ಕಡಿಮೆ 2,576 ಸೋಂಕು ಪತ್ತೆ, 8,334 ಡಿಸ್ಚಾರ್ಜ್!

ದಿನ ಕಳೆದಂತೆ ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 2,576 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,29,640ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ತಗ್ಗಿದ ಕೊರೋನಾ ಹಾವಳಿ: ಇಂದು 3,652 ಸೋಂಕು ಪತ್ತೆ, 8,053 ಡಿಸ್ಚಾರ್ಜ್!
ರಾಜ್ಯ

ರಾಜ್ಯದಲ್ಲಿ ತಗ್ಗಿದ ಕೊರೋನಾ ಹಾವಳಿ: ಇಂದು 3,652 ಸೋಂಕು ಪತ್ತೆ, 8,053 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 3,652 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,27,064ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ತಗ್ಗಿದ ಕೊರೋನಾ ಹಾವಳಿ: ಇಂದು ಅತೀ ಕಡಿಮೆ 3,014 ಸೋಂಕು ಪತ್ತೆ, 7,468 ಡಿಸ್ಚಾರ್ಜ್!
ರಾಜ್ಯ

ರಾಜ್ಯದಲ್ಲಿ ತಗ್ಗಿದ ಕೊರೋನಾ ಹಾವಳಿ: ಇಂದು ಅತೀ ಕಡಿಮೆ 3,014 ಸೋಂಕು ಪತ್ತೆ, 7,468 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 3,014 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿಂದು 3,589 ಮಂದಿಗೆ ಕೊರೋನಾ ಪಾಸಿಟಿವ್, 49 ಸಾವು, 8,521 ಮಂದಿ ಡಿಸ್ಚಾರ್ಜ್!
ರಾಜ್ಯ

ರಾಜ್ಯದಲ್ಲಿಂದು 3,589 ಮಂದಿಗೆ ಕೊರೋನಾ ಪಾಸಿಟಿವ್, 49 ಸಾವು, 8,521 ಮಂದಿ ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 3,589 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,20,398ಕ್ಕೆ ಏರಿಕೆಯಾಗಿದೆ.

ಭಯೋತ್ಪಾದನೆ ಹರಡಿಸಲು ಕೊರೋನಾ ಸಮಯದ ಬಳಕೆಯಾಗುತ್ತಿದೆ: ರಷ್ಯಾ
ವಿದೇಶ

ಭಯೋತ್ಪಾದನೆ ಹರಡಿಸಲು ಕೊರೋನಾ ಸಮಯದ ಬಳಕೆಯಾಗುತ್ತಿದೆ: ರಷ್ಯಾ

ಕೋವಿಡ್ 19 ಬಿಕ್ಕಟ್ಟನ್ನು ಭಯೋತ್ಪಾದಕರು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿದೆ.