coronavirus

ರಾಜ್ಯದಲ್ಲಿಂದು 4,025 ಮಂದಿಗೆ ಕೊರೋನಾ ಪಾಸಿಟಿವ್, 45 ಸಾವು: ಒಟ್ಟು 64,480 ಸಕ್ರಿಯ ಪ್ರಕರಣ!
ರಾಜ್ಯ

ರಾಜ್ಯದಲ್ಲಿಂದು 4,025 ಮಂದಿಗೆ ಕೊರೋನಾ ಪಾಸಿಟಿವ್, 45 ಸಾವು: ಒಟ್ಟು 64,480 ಸಕ್ರಿಯ ಪ್ರಕರಣ!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 4,025 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ.

ಕಳೆದ 9 ದಿನಗಳಲ್ಲಿ ಭಾರತದಲ್ಲಿ ದಾಖಲೆಯ 1 ಕೋಟಿಗೂ ಹೆಚ್ಚು ಕೋವಿಡ್ ಟೆಸ್ಟ್!
ದೇಶ

ಕಳೆದ 9 ದಿನಗಳಲ್ಲಿ ಭಾರತದಲ್ಲಿ ದಾಖಲೆಯ 1 ಕೋಟಿಗೂ ಹೆಚ್ಚು ಕೋವಿಡ್ ಟೆಸ್ಟ್!

ದೇಶಾದ್ಯಂತ ಕೋವಿಡ್ ಟೆಸ್ಟ್ ದಾಖಲೆಯ ಮಟ್ಟದಲ್ಲಿ ಪರೀಕ್ಷೆಗಲು ನಡೆಯುತ್ತಿದ್ದು ಕೋವಿಡ್ ಮಾಹಾಮಾರಿ ಆರ್ಭಟ ದಿನ ಕಳೆದಂತೆ ಕಡಿಮೆಯಾಗುತ್ತಿದೆ. 

ಹೊಸ ತಳಿಯ ಕೊರೋನಾ ವೈರಸ್ ನಿಂದ ಹಂದಿ ಸಾಕಾಣಿಕೆ ಮೇಲೆ ಪರಿಣಾಮ!
ರಾಜ್ಯ

ಹೊಸ ತಳಿಯ ಕೊರೋನಾ ವೈರಸ್ ನಿಂದ ಹಂದಿ ಸಾಕಾಣಿಕೆ ಮೇಲೆ ಪರಿಣಾಮ!

ಕೊರೋನಾ ವೈರಸ್ ನಿಂದಾಗಿ ಉಂಟಾಗಿರುವ ತಲ್ಲಣವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಾಗಲೇ ಕೊರೋನಾದ ಹೊಸ ತಳಿ ಮತ್ತೊಂದು ತಲೆಬಿಸಿಗೆ ಕಾರಣವಾಗಿದೆ. 

ರಾಜ್ಯದಲ್ಲಿಂದು 3,146 ಹೊಸ ಕೊರೋನಾ ಪತ್ತೆ, 55 ಸಾವು: 11 ಸಾವಿರಕ್ಕೇರಿದ ಸಾವಿನ ಸಂಖ್ಯೆ!
ರಾಜ್ಯ

ರಾಜ್ಯದಲ್ಲಿಂದು 3,146 ಹೊಸ ಕೊರೋನಾ ಪತ್ತೆ, 55 ಸಾವು: 11 ಸಾವಿರಕ್ಕೇರಿದ ಸಾವಿನ ಸಂಖ್ಯೆ!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 3,146 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,12,784ಕ್ಕೆ ಏರಿಕೆಯಾಗಿದೆ.

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊಗೆ ಕೋವಿಡ್-19 ಸೋಂಕು
ಕ್ರೀಡೆ

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊಗೆ ಕೋವಿಡ್-19 ಸೋಂಕು

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಕೊರೊನಾ ವೈರಸ್ (ಕೋವಿಡ್ -19) ಸೋಂಕಿಗೆ ಒಳಗಾಗಿದ್ದಾರೆ.

ಕೊರೋನಾ ಏರಿಕೆ: ಸ್ಪೇನ್ ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ
ವಿದೇಶ

ಕೊರೋನಾ ಏರಿಕೆ: ಸ್ಪೇನ್ ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ

ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆಯೇ ಸ್ಪೇನ್ ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. 

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾ ಸೋಂಕು ದೃಢ
ದೇಶ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾ ಸೋಂಕು ದೃಢ

ಭಾರತೀಯ ರಿಸರ್ವ್ ಬ್ಯಾಂಕ್  (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾವೈರಸ್ ಸೋಂಕಿಗೆ ಪಾಸಿಟಿವ್ ವರದಿ ಪಡೆಇದಿರುವುದಾಗಿ ಭಾನುವಾರ ಹೇಳಿಕೊಂಡಿದ್ದಾರೆ.

ಚೇತರಿಸಿಕೊಳ್ಳುತ್ತಿದೆ ಕರ್ನಾಟಕ: ಇಂದು 7,153 ಡಿಸ್ಚಾರ್ಜ್, 4,471 ಮಂದಿಗೆ ಕೊರೋನಾ, 7 ಲಕ್ಷಕ್ಕೇರಿದ ಗುಣಮುಖ!
ರಾಜ್ಯ

ಚೇತರಿಸಿಕೊಳ್ಳುತ್ತಿದೆ ಕರ್ನಾಟಕ: ಇಂದು 7,153 ಡಿಸ್ಚಾರ್ಜ್, 4,471 ಮಂದಿಗೆ ಕೊರೋನಾ, 7 ಲಕ್ಷಕ್ಕೇರಿದ ಗುಣಮುಖ!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದು 4,471 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆಯಾಗಿದೆ.

ಕೋವಿಡ್-19: ಆಸ್ಟ್ರಾ ಜೆನೆಕಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕಾ ಅಧ್ಯಯನ ಪುನಾರಂಭ
ವಿದೇಶ

ಕೋವಿಡ್-19: ಆಸ್ಟ್ರಾ ಜೆನೆಕಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕಾ ಅಧ್ಯಯನ ಪುನಾರಂಭ

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದಲ್ಲಿ ಸ್ಥಗಿತವಾಗಿದ್ದ ಆಸ್ಟ್ರಾ ಜೆನೆಕಾ, ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗಳ ಕೋವಿಡ್ ಲಸಿಕಾ ಪ್ರಯೋಗ ಮತ್ತು ಅಧ್ಯಯನ ಪ್ರಕ್ರಿಯೆ ಪುನಾರಂಭಗೊಳ್ಳಲಿದೆ ಎಂದು ಹೇಳಲಾಗಿದೆ.