coronavirus

ಕರ್ನಾಟಕದಲ್ಲಿ ಕೊರೋನಾ ಆಸ್ಫೋಟ: ಒಂದೇ ದಿನ ದಾಖಲೆಯ 1267 ಮಂದಿಗೆ ಸೋಂಕು, 16 ಬಲಿ!
ರಾಜ್ಯ

ಕರ್ನಾಟಕದಲ್ಲಿ ಕೊರೋನಾ ಆಸ್ಫೋಟ: ಒಂದೇ ದಿನ ದಾಖಲೆಯ 1267 ಮಂದಿಗೆ ಸೋಂಕು, 16 ಬಲಿ!

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಬೆಂಗಳೂರು ನಗರವೊಂದರಲ್ಲೇ 783 ಪ್ರಕರಣಗಳು ದೃಢಪಟ್ಟಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳ ಕೋವಿಡ್ ವ್ಯವಸ್ಥೆಯ ಕಣ್ಗಾವಲಿಗೆ ಕಾರ್ಯತಂಡ ರಚನೆ
ರಾಜ್ಯ

ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳ ಕೋವಿಡ್ ವ್ಯವಸ್ಥೆಯ ಕಣ್ಗಾವಲಿಗೆ ಕಾರ್ಯತಂಡ ರಚನೆ

ಕೋವಿಡ್-19 ನಿಯಂತ್ರಣಕ್ಕಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ತಡೆಯುವ ವ್ಯವಸ್ಥೆಯ ಮೇಲೆ ಕಣ್ಗಾವಲು ಇಡಲು ಎರಡು ಹೊಸ ಕಾರ್ಯತಂಡಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರದಲ್ಲಿ ಜುಲೈ 26ರವರೆಗೆ ನಿಷೇಧಾಜ್ಞೆ ಜಾರಿ: ಭಾಸ್ಕರ್ ರಾವ್
ರಾಜ್ಯ

ಬೆಂಗಳೂರು ನಗರದಲ್ಲಿ ಜುಲೈ 26ರವರೆಗೆ ನಿಷೇಧಾಜ್ಞೆ ಜಾರಿ: ಭಾಸ್ಕರ್ ರಾವ್

ನಗರದಲ್ಲಿ  ಕೊರೋನಾ ತಡೆಗಟ್ಟಲು ಮತ್ತೆ ಒಂದು ತಿಂಗಳ  ಕಾಲ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗಿದೆ.

ಜಗತ್ತಿನಾದ್ಯಂತ ನಿಲ್ಲಿದ ಕೊರೋನಾ ನರ್ತನ: 1 ಕೋಟಿ ದಾಟಿದ ಸೋಂಕು, 5 ಲಕ್ಷ ದಾಟಿದ ಸಾವು!
ವಿದೇಶ

ಜಗತ್ತಿನಾದ್ಯಂತ ನಿಲ್ಲಿದ ಕೊರೋನಾ ನರ್ತನ: 1 ಕೋಟಿ ದಾಟಿದ ಸೋಂಕು, 5 ಲಕ್ಷ ದಾಟಿದ ಸಾವು!

ಜಗತ್ತಿನಾದ್ಯಂತ ಕೊರೋನಾ ವೈರಸ್ ಇನ್ನಿಲ್ಲದಂತೆ ಪಸರಿಸುತ್ತಿದ್ದು ಸೋಂಕಿತರ ಸಂಖ್ಯೆ 1 ಕೋಟಿ ದಾಟಿದ್ದು ಬರೋಬ್ಬರಿ 5 ಲಕ್ಷ ಮಂದಿ ಬಲಿಯಾಗಿದ್ದಾರೆ.

ಉಡುಪಿ: ಪ್ರಯಾಣ ಇತಿಹಾಸ ಮರೆಮಾಚ್ಚಿದ್ದ ಇಬ್ಬರು ಕೊವಿಡ್‍ ಸೋಂಕಿತರ ವಿರುದ್ಧ ಪ್ರಕರಣ ದಾಖಲು
ರಾಜ್ಯ

ಉಡುಪಿ: ಪ್ರಯಾಣ ಇತಿಹಾಸ ಮರೆಮಾಚ್ಚಿದ್ದ ಇಬ್ಬರು ಕೊವಿಡ್‍ ಸೋಂಕಿತರ ವಿರುದ್ಧ ಪ್ರಕರಣ ದಾಖಲು

ತಮ್ಮ ಪ್ರಾಥಮಿಕ ಸಂಪರ್ಕಗಳನ್ನು ಬಹಿರಂಗಪಡಿಸದ ಮತ್ತು ಪ್ರಯಾಣದ ಇತಿಹಾಸವನ್ನು ಮರೆಮಾಚಿದ್ದ ಇಬ್ಬರು ಕೊವಿಡ್‍ ಸೋಂಕಿತರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೋವಿಡ್ ಹೆಚ್ಚಳ ಹಿನ್ನೆಲೆ; ಜಯದೇವ ಆಸ್ಪತ್ರೆಯ ಹೊರರೋಗಿ ವಿಭಾಗ ಬಂದ್
ರಾಜ್ಯ

ಕೋವಿಡ್ ಹೆಚ್ಚಳ ಹಿನ್ನೆಲೆ; ಜಯದೇವ ಆಸ್ಪತ್ರೆಯ ಹೊರರೋಗಿ ವಿಭಾಗ ಬಂದ್

ಬೆಂಗಳೂರು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸ್ಪತ್ರೆಯ ಹೊರರೋಗಿ ವಿಭಾಗವನ್ನು ಜುಲೈ 4ರವರೆಗೆ ಮುಚ್ಚಲಾಗಿದೆ.

ಬೆಂಗಳೂರಿನಲ್ಲಿ ಮತ್ತೋರ್ವ ಎಎಸ್ಐ ಬಲಿ ಪಡೆದ ಕೊರೊನಾ
ರಾಜ್ಯ

ಬೆಂಗಳೂರಿನಲ್ಲಿ ಮತ್ತೋರ್ವ ಎಎಸ್ಐ ಬಲಿ ಪಡೆದ ಕೊರೊನಾ

ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಡದೇ ಬೇತಾಳದಂತೆ ಕಾಡುತ್ತಿರುವ ಕೊರೊನಾ, ಇದೀಗ ಮತ್ತೋರ್ವ ಎಎಸ್ ಐ ಯನ್ನು ಬಲಿ ಪಡೆದುಕೊಂಡಿದೆ.

ಕೋವಿಡ್-19 ಅಥವಾ ಸೋಂಕು ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ರಾಜ್ಯ ಸರ್ಕಾರ
ರಾಜ್ಯ

ಕೋವಿಡ್-19 ಅಥವಾ ಸೋಂಕು ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ರಾಜ್ಯ ಸರ್ಕಾರ

ಕೋವಿಡ್-19 ಅಥವಾ ಸೋಂಕು ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಒಂದೇ ದಿನ ದೇಶಾದ್ಯಂತ 2,31,095 ಕೋವಿಡ್ ಪರೀಕ್ಷೆ, ಜೂನ್ 27ರವರೆಗೆ ಒಟ್ಟಾರೆ 82,27,802 ಸ್ಯಾಂಪಲ್ ಪರೀಕ್ಷೆ
ದೇಶ

ಒಂದೇ ದಿನ ದೇಶಾದ್ಯಂತ 2,31,095 ಕೋವಿಡ್ ಪರೀಕ್ಷೆ, ಜೂನ್ 27ರವರೆಗೆ ಒಟ್ಟಾರೆ 82,27,802 ಸ್ಯಾಂಪಲ್ ಪರೀಕ್ಷೆ

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 2,31,095 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.