ವಾಣಿಜ್ಯಕೇವಲ 46 ಪೈಸೆ ಬಿಲ್ ಬಾಕಿಗೆ ₹1200 ದಂಡ! ಕ್ರೆಡಿಟ್ ಕಾರ್ಡ್ ಗ್ರಾಹಕನಿಗೆ ಶಾಕ್ ನೀಡಿದ ಬ್ಯಾಂಕ್; ಲೇಟ್ ಫೀ ಬಗ್ಗೆ ಆರ್ಬಿಐ ನಿಯಮವೇನು?
46 ಪೈಸೆ ಅಲ್ವಾ ವಾಪಸ್ ಕೊಡದೇ ಹೋದರೆ ಏನಾಗುತ್ತೆ? ಅಂತ ಸುಮ್ಮನೆ ಕೂತರೆ ತಲೆ ಮೇಲೆ ಆಕಾಶ ಬೀಳೋದು ಪಕ್ಕಾ! ಹೌದು, ಇಲ್ಲೊಬ್ಬ ಗ್ರಾಹಕ ತಮ್ಮ HDFC Bank credit card ಬಿಲ್ ಪಾವತಿಸುವಾಗ ಕೇವಲ 46 ಪೈಸೆ ಕಡಿಮೆ ಪಾವತಿಸಿದರು. ಇದರ ಪರಿಣಾಮ, Bank ಆ ಗ್ರಾಹಕನಿಗೆ ₹1200 ಪಾವತಿಸುವಂತೆ ನೋಟಿಸ್ ನೀಡಿದೆ.