ವಿಶೇಷಕೇವಲ ಒಂದೇ ಒಂದು ದಿನಕ್ಕೆ ಪ್ರಧಾನಿಯಾಗಿದ್ದ IAS ಅಧಿಕಾರಿ! ಏಕ್ ದಿನ್ ಕಾ PM ಬಗ್ಗೆ ಇಲ್ಲಿದೆ ರೋಚಕ ಕಥೆ
ಜವಾಹರಲಾಲ್ ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಭಾರತದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮಹಾನ್ ನಾಯಕರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ, ಭಾರತದ ಇತಿಹಾಸದಲ್ಲಿ ಓರ್ವ ಐಎಎಸ್ ಅಧಿಕಾರಿ ಕೇವಲ 'ಒಂದೇ ಒಂದು ದಿನಕ್ಕೆ' ಪ್ರಧಾನಮಂತ್ರಿಯಾಗಿದ್ದರು ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?