• Tag results for daughter-in-law

ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯ ಹತ್ಯೆ: 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನ ಬಂಧನ

ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯನ್ನು ಹತ್ಯೆ ಮಾಡಿದ ಆರೋಪದಡಿ 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ.

published on : 7th October 2022

ದೆಹಲಿಯ ಮನೆಯಲ್ಲಿ ಅತ್ತೆ, ಸೊಸೆಯ ಹತ್ಯೆ; ಶವ ಪತ್ತೆ: ಹಂತಕರ ಪತ್ತೆಗೆ ಬಲೆ ಬೀಸಿದ ಪೊಲೀಸರು

ದೆಹಲಿಯ ಶಾಹದಾರ ಪ್ರದೇಶದ ಮನೆಯೊಂದರಲ್ಲಿ ಸೋಮವಾರ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 16th August 2022

ತಿಂಡಿ ಜೊತೆ ಚಹಾ ಕೊಡಲಿಲ್ಲ ಎಂದು ಸೊಸೆ ಮೇಲೆ ಗುಂಡು ಹಾರಿಸಿದ ಮಾವ; ಬಂಧನ!

ಬೆಳಗಿನ ಚಹಾದ ಜೊತೆಗೆ ಸೊಸೆ ಉಪಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಸೊಸೆ ಮೇಲೆ ಮಾವ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

published on : 15th April 2022

ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆ

ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

published on : 19th January 2022

ರಾಶಿ ಭವಿಷ್ಯ