Dinesh Babu

3 ದಶಕಗಳ ಬಳಿಕ ಒಂದಾದ ರಮೇಶ್-ಸುಹಾಸಿನಿ: ಸೀಕ್ವೆಲ್ ನಲ್ಲಿ ಜಾದೂ ಮಾಡಲು ಸಜ್ಜಾಗಿದೆ 'ಅಮೃತ ವರ್ಷಿಣಿ'!
ಆಕರ್ಷಕ ಕಥಾಹಂದರ, ಭಾವನಾತ್ಮಕ ಆಳ ಮತ್ತು ದೇವಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಮಧುರ ಗೀತೆಗಳಿಂದಾಗಿ, ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.

ನಿರ್ದೇಶಕ ದಿನೇಶ್ ಬಾಬುರ 50ನೇ ಚಿತ್ರ 'ಕಸ್ತೂರಿ ನಿವಾಸ',ರಚಿತಾ ರಾಮ್ ನಾಯಕಿ
ಸುಪ್ರಭಾತ, ಅಮೃತ ವರ್ಷಿಣಿ, ಲಾಲಿ, ನಿಶ್ಯಬ್ಧ, ಅಭಿ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ದಿನೇಶ್ ಬಾಬು ಅವರ 50ನೇ ಚಿತ್ರ ಕಸ್ತೂರಿ ನಿವಾ, ಇದಕ್ಕೆ ರಚಿತಾ ರಾಮ್ ನಾಯಕಿ.

