ಪ್ರಧಾನಿ ಮೋದಿ ದೇಶದ ವಿಷಯಗಳಲ್ಲಿ ವ್ಯಸ್ತರಾಗಿರಬಹುದು, ಆದರೆ ಅವರು ತಮ್ಮ ಉಡುಗೆ-ತೊಡುಗೆಗಳ ಬಗ್ಗೆ ಸಾಕಷ್ಟು ಗಮನ ನೀಡುತ್ತಾರೆ ಎಂದು ತಿಳಿದುಬಂದಿದೆ.